ಲಕ್ಷ್ಮಿದೇವಿ ದೇವಾಲಯಕ್ಕೆ 1.5 ಲಕ್ಷ ದೇಣಿಗೆ ನೀಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ

Ravi Talawar
ಲಕ್ಷ್ಮಿದೇವಿ ದೇವಾಲಯಕ್ಕೆ 1.5 ಲಕ್ಷ ದೇಣಿಗೆ ನೀಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ
WhatsApp Group Join Now
Telegram Group Join Now
.
ಮುಗಳಖೋಡ,03ರಾಯಬಾಗ್ ತಾಲೂಕು ಹಾರೂಗೇರಿ  ಯೋಜನಾ ಕಛೇರಿಯ  ಮರಾಕೊಡಿ  ಗ್ರಾಮದ ಶ್ರೀ ಲಕ್ಷ್ಮಿ ದೇವಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿಗಳಿಗೆ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 150000 DD ವಿತರಣೆಯನ್ನು ಮಾನ್ಯ ಯೋಜನಾಧಿಕಾರಿಗಳ  ಶ್ರೀಯುತ  ಕಿರಣ್  ಸರ್  ವಿತರಣೆ ಮಾಡಿ, ಕ್ಷೇತ್ರದ ಬಗ್ಗೆ  ಮಾಹಿತಿ ನೀಡಿದರು.
 ಸ್ಥಳೀಯ ಮೇಲ್ವಿಚಾರಕರಾದ ಮಂಜುನಾಥ್ ಸೂರ್ಯವಂಶಿ ಸೇವಾಪ್ರತಿನಿಧಿ ಶ್ರೀಮತಿ ರತ್ನ ಬಡಿಗೇರ  ಹಾಗೂ ಶ್ರೀಯುತ ಪ್ರಕಾಶ ಬಡಿಗೇರ್ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article