ಗದಗ, 28: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಮೇ 29 ರಂದು ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.
ಸ್ಥಳಗಳ ವಿವರ:ವಾರ್ಡ ನಂ 22ರಲ್ಲಿ ಕನ್ನಡ ಶಾಲೆ ಎಲ್ಲಮ್ಮನಗುಡಿ, ದೊಡ್ಡಮಸೂತಿ ಭಾಗ, ಕೆಳಗಿನ ಭಾಗ, ಮೇಲಿನ ಭಾಗ, ಹಿಂದೆ ಮುಂದೆ. ವಾರ್ಡ ನಂ 7ರಲ್ಲಿ ಪೆಂಡರಓಣಿ ಸಟ್ಟ, ಪಿಂಡಕೂರಓಣಿ,ಅಂಬಿಗೇರ ಲೈನ್, ವಾರ್ಡ ನಂ 1ರಲ್ಲಿಎಸ್.ಎಮ್.ಕೃಷ್ಣಾನಗರ ಮೇಲಿನ ಭಾಗವಾರ್ಡ ನಂ 27, 28ರಲ್ಲಿ ಸ್ಟೇಡಿಯಂ, ಸಜ್ಜನಕುಲಕರ್ಣಿ, ನಂದೀಶ್ವರಮಠ, ಹೊಸಮನಿ ಅವರ ಲೈನ್, ಕೋಟಿಯವರ ಲೈನ್, ಕೊಪ್ಪದ ಮಾಸ್ತರ ಲೈನ್, ತಂಬ್ರಳ್ಳಿಮಠ ಲೈನ್, ಕೆ.ಎಚ್.ಪಾಟೀಲ್ ಲೈನ್, ನಾಗರಕಟ್ಟಿ, ಟ್ಯಾಗೋರ್‍ರಸ್ತೆ, ವೆಂಕಟೇಶಟಾಕೀಜ್‍ರಸ್ತೆ, ಲೈನಗಳು ಉಳಿದ ಭಾಗಗಳು.
ತುಂಗಭದ್ರಾ ನದಿಯಿಂದ ಪೂರೈಕೆ ಮಾಡಿದ ನೀರನ್ನು ಸಂಗ್ರಹಣೆ ಮಾಡಿದ ನಂತರ ಹೊಸ ನೀರು ಸಂಗ್ರಹವಾಗಿರುವುದರಿಂದ ಕಡ್ಡಾಯವಾಗಿ ಕಾಯಿಸಿ ಆರಿಸಿ ಕುಡಿಯಲು ಉಪಯೋಗಿಸತಕ್ಕದ್ದು ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.