ಪಡಿತರ 48 ಸಾವಿರ ಜೋಳದ ಚೇಲಗಳು ಹುಳಗಳಿಗೆ ಆಹಾರ;ಉಗ್ರಾಣ ಅಧಿಕಾರಿಯ ಐ.ಡಿ ಕಾರ್ಡ್ ಕೇಳಿದ ಉಪ ಲೊಕಾಯುಕ್ತ

Ravi Talawar
ಪಡಿತರ 48 ಸಾವಿರ ಜೋಳದ ಚೇಲಗಳು ಹುಳಗಳಿಗೆ ಆಹಾರ;ಉಗ್ರಾಣ ಅಧಿಕಾರಿಯ ಐ.ಡಿ ಕಾರ್ಡ್ ಕೇಳಿದ ಉಪ ಲೊಕಾಯುಕ್ತ
WhatsApp Group Join Now
Telegram Group Join Now
ಬಳ್ಳಾರಿ ಜ 17. ಸರ್ಕಾರದ  ಕರ್ನಾಟಕ ರಾಜ್ಯ ಉಗ್ರಣದಲ್ಲಿ ಬೆಂಬಲ ಬೆಲೆ ಅಡಿ ಯಲ್ಲಿ ಖರೀದಿ ಮಾಡಿದ ಜೋಳ  ಪಡಿತರ ದಲ್ಲಿ ವಿತರಣೆ ಮಾಡಲು ಅಂಧಾಜ್ 48 ಸಾವಿರ ಚೀಲಗಳ ಸ್ಟಾಕ್  ಮಾಡಿದ್ದು  ಅದರಲ್ಲಿ ಒಂದಿಷ್ಟ್ ವಿತರಣೆ ಮಾಡಿದ್ದು ಇನ್ನೂ ಉಳಿದ ಜೋಳ ಸಂಪೂರ್ಣ ವಾಗಿ ಉಳಗಳ ತಿಂದು ನಾಶ ಆಗಿದೆ, ಜೋಳ ಉಗ್ರಣ ದಲ್ಲಿ ಚೀಲಗಳಲ್ಲಿ ಹಿಟ್ಟು,ಪೌಡರ್ ಆಗಿದೆ.
ಅದನ್ನೇ ಕ್ಲೀನ್ ಮಾಡಿ ಪಡಿತರಗೆ ಸರಬರಾಜು ಮಾಡುತ್ತಾ ಇದ್ದಾರೆ ಅನ್ನುವ ಮಾಹಿತಿ ಉಪ  ಲೋಕಾಯುಕ್ತರು , ನ್ಯಾಯ ಮೂರ್ತಿ ಗಳ ಅವರಿಗೆ ಸಿಕ್ಕಿದೆ ಜನರ ಅಹವಾಲು ವಿಚಾರಣೆ ಮಾಡುತಾ ಇದ್ದ ಅವರು ನೇರವಾಗಿ ಉಗ್ರಣ ಕೇ ಭೇಟಿ ಕೊಟ್ಟು ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಉಗ್ರಣ ಅಧಿಕಾರಿಗಳು ಶರಾವತಿ ನ್ಯಾಯ ಮೂರ್ತಿ ಗಳ ಗೆ ಐ ಡಿ ಕಾರ್ಡ್ ಕೆಳಲಾಯತು, ಅಚ್ಚರಿ ಗೊಂಡ ಸಾಹೇಬ್ರು ಸುಮಟೊ ಪ್ರಕರಣ ಧಾಖಲೆ ಮಾಡಿ ಕ್ರಮ ಕೇ ಒತ್ತಾಯ ಮಾಡುತೀನಿ ಎಂದ್ರು.
ಜೋಳ ಕೇ ಮಾರ್ಚ್ 24.ವರೆಗೆ ಫಿಟ್ನೆಸ್ ಇದೇ ಎಂದು ಶರಾವತಿ ಅಧಿಕಾರಗಳು ಮುಂದೆ ಹೇಳಲಾಯತು.
ಸಾದಾರಣ ವಾಗಿ ಜೋಳ ಉಗ್ರಣ ದಲ್ಲಿ ಸುರಕ್ಷಿತ ವಾಗಿ ಇಡಬೇಕು ಉಗ್ರಣ ನಿರ್ಲಕ್ಷ ದಿಂದ ಆಹಾರ ಸರಬರಾಜು   ಅವರಿಗೆ ಕಪ್ಪು ಚಿಕ್ಕೇ ಬಂದಿದೆ.
ಅಲ್ಲಗೆ ಡಿಡಿ ಶಾಕಿನ ಅವರು ತಿನ್ನಲು ಬಂದ್ರೆ ಕೊಡಿ ಇಲ್ಲ ಅಂದ್ರೆ ಬೇಡ ಎಂದು ಉಗ್ರಣ ಮೇಲಿನ ಅಧಿಕಾರ ಗಳ ಗೆ  ಪತ್ರ ಮಾಡಿದ್ದಾರೆ.
ಆದ್ರೆಉಗ್ರಣ ಅಧಿಕಾರ ಗಳ ನಿರ್ಲಕ್ಷ ಆಹಾರ ಇಲಾಖೆ ಅವರೆಗೆ ಕಂಠಕ ವಾಗದೆ.
WhatsApp Group Join Now
Telegram Group Join Now
Share This Article