ಮೃಣಾಲ್‌ ಹೆಬ್ಬಾಳಕರ್ ಪರವಾಗಿ ಬಿ ಫಾರ್ಮ್ ಸ್ವೀಕರಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

Ravi Talawar
ಮೃಣಾಲ್‌ ಹೆಬ್ಬಾಳಕರ್ ಪರವಾಗಿ ಬಿ ಫಾರ್ಮ್ ಸ್ವೀಕರಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
WhatsApp Group Join Now
Telegram Group Join Now
ಬೆಳಗಾವಿಏ.06: ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿಯಾದ ಮೃಣಾಲ್‌ ಹೆಬ್ಬಾಳಕರ್ ಪರವಾಗಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯ ಮಂತ್ರಿಗಳಾದ ಡಿ.ಕೆ.ಶಿವಕುಮಾರ್  ಅವರಿಂದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಬಿ ಫಾರ್ಮ್ ಸ್ವೀಕರಿಸಿದರು. ಕಿತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಬಾಬಾಸಾಹೇಬ್ ಪಾಟೀಲ ಇದ್ದರು.
WhatsApp Group Join Now
Telegram Group Join Now
Share This Article