ಬೆಳಗಾವಿ: ಉತ್ತರಕರ್ನಾಟಕದ ಪ್ರಮುಖ ರೈಲ್ವೇ ನಿಲ್ದಾಣವಾಗಿರುವ ವಿಜಯಪುರ ರೈಲ್ವೇ ನಿಲ್ದಾಣಕ್ಕೆ ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಜಿ ಹೆಸರು ಬೆಳಗಾವಿ ನಿಲ್ದಾಣಕ್ಕೆ ಶಿವಬಸವಮಹಾಸ್ವಾಮಿಜಿ ಹೆಸರು ಬೀದರ್ ನಿಲ್ದಾಣಕ್ಕೆ ಚನ್ನಬಸವ ಪಟ್ಟದೆವರು ಹೆಸರು ಇಡುವಂತೆ ರಾಜ್ಯದ ಸಂಸದರು ಕೇಂದ್ರಸರ್ಕಾರಕ್ಕೆ ಶಿಪಾರಸ್ಸು ಮಾಡಿ ಒತ್ತಾಯಿಸಿದ್ದರು. ಅದರ ಪ್ರಯುಕ್ತ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ರೈಲು ನಿಲ್ದಾಣ ಹೆಸರು ಬದಲಾವಣೆಗೆ ಪತ್ರ ಬರೆದಿದ್ದು ಆದಷ್ಟು ಬೇಗನೆ ಉತ್ತರ ಕರ್ನಾಟಕದ ಶತಮಾನದ ಪೂಜ್ಯತ್ರಯ ಶಿವಯೋಗಿಗಳ ಹೆಸರನ್ನು ಆದಷ್ಟು ಬೇಗನೆ ನಾಮಕರಣ ಮಾಡಬೇಕೆಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್. ಸಿದ್ದನಗೌಡರ ಆಗ್ರಹಿಸಿದ್ದಾರೆ


