ಮೋದಿ ಕಾರ್ಯವೈಖರಿ ನೋಡಿ ಬಿಜೆಪಿ ಬೆಂಬಲಿಸಲು ದಿವಂಗತ ಡಿ.ಬಿ.ಇನಾಮದಾರ ಬೆಂಬಲಿಗರ ನಿರ್ಧಾರ

Ravi Talawar
ಮೋದಿ ಕಾರ್ಯವೈಖರಿ ನೋಡಿ ಬಿಜೆಪಿ ಬೆಂಬಲಿಸಲು ದಿವಂಗತ ಡಿ.ಬಿ.ಇನಾಮದಾರ ಬೆಂಬಲಿಗರ ನಿರ್ಧಾರ
WhatsApp Group Join Now
Telegram Group Join Now
ನೇಸರಗಿ: ಮಾಜಿ ಸಚಿವ, ಶಾಸಕ ನೇಗಿನಹಾಳ ಗ್ರಾಮದ ದಿವಂಗತ ಡಿ ಬಿ ಇನಾಮದಾರ ಮನೆಯಲ್ಲಿ ಡಿ ಬಿ ಇನಾಮದಾರ ಅಭಿಮಾನಿಗಳ ಸಭೆ ನಡೆಯಿತು.
ವಿಕ್ರಂ ಇನಾಮದಾರ,ಶ್ರೀಮತಿ  ಲಕ್ಷ್ಮೀ ಇನಾಮದಾರ,ಡಿಸಿಸಿ  ಬ್ಯಾಂಕ್ ನಿರ್ದೇಶಕ ರಾಜು ಅಂಕಲಗಿ,ಮಾಜಿ ಶಾಸಕ  ಮಹಾಂತೇಶ ದೊಡ್ಡಗೌಡ್ಡರ ,ಬಿಜೆಪಿ  ಮಂಡಲ ಅಧ್ಯಕ್ಷರಾದ ಬಸವರಾಜ ಪರವನ್ನವರ,ಸಿಎಸ್ ಮೊಕಾಶಿ, ಹಾಗೂ  ಅಪಾರ ಇನಾಮದಾರ ಅಭಿಮಾನಿಗಳು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಅಭಿಮಾನಿಗಳನ್ನು ಉದ್ದೇಸಿಸಿ ಮಾತನಾಡಿದ ವಿಕ್ರಂ ಇನಾಮದಾರ  ಮೋದಿಜಿಯವರ ಕೆಲಸ ಕಾರ್ಯಗಳು, ದೇಶ ಸುಭದ್ರವಾಗಿ 10 ವರ್ಷಗಳಿಂದ ಉತ್ತಮ ಆಡಳಿತ ನಡೆಸುತ್ತಿರುವ ಪ್ರಯುಕ್ತ ಬಿಜೆಪಿಗೆ ಬೆಂಬಲಿಸಲು ಬೆಂಬಲಿಗರಲಿ ಮನವಿ ಮಾಡಿದರು.
 ದಿವಂಗತ ಡಿ ಬಿ ಇನಾಮದಾರ ಮನೆಗೆ ಬೆಟ್ಟಿ ನೀಡಿದ್ದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾವೇರಿ ಅವರಿಗೆ ಬೆಂಬಲಿಸುವ ವಿಶ್ವಾಸ ನೀಡಿದರು.
WhatsApp Group Join Now
Telegram Group Join Now
Share This Article