ಬಳ್ಳಾರಿ, ಮಾ.25: ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ವತಿಯಿಂದ ಹವಂಭಾವಿ ವಿರಾಟ್ ನಗರದ ಗಾನಯೋಗಿ ಕಲಾ ಕೇಂದ್ರದಲ್ಲಿ ಶ್ರೀ ಪುರಂದರ ದಾಸರ ಸ್ಮರಣೆ ಅಂಗವಾಗಿ ದಾಸವಾಣಿ ಸಂಗೀತ ಕಾರ್ಯಕ್ರಮ ನಡೆಯಿತು
ಕಾರ್ಯಕ್ರಮವನ್ನು ಹಿರಿಯರಾದ ಪೂಲೆಕ್ಸ್ ಹನುಮಂತಪ್ಪನವರು ತಂಬೂರಿ ಮೀಟುವುದರ ಮೂಲಕ ಕಾರ್ಯಕ್ರಮವನ್ನುಉದ್ಘಾಟಿಸಿದರು ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಕೆ ಎಸ್ ಸತ್ಯನಾರಾಯಣ ಮತ್ತಿಹಳ್ಳಿ ಅಹಿರಾಜ್ ಎಸ್ ಬಸವರಾಜ್ ಕೆ ದೊಡ್ಡ ಬಸವ ಗವಾಯಿ ಕವಿತಾ ಮತ್ತು ದೇಸಾಯಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ ಸತ್ಯನಾರಾಯಣಪೇಟೆಯ ಸಪ್ತಸ್ವರ ಸಂಗೀತ ಕಲಾವಿದರ ಬಳಗದಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು ಕಲಾವಿದರಾಗಿ ರಾಮ್ ಮೋಹನ್ ಕುಲಕರಣಿ ವಿದ್ಯಾರಘುನಾಥ್ ಜಯಲಕ್ಷ್ಮಿ ವಿಜಯೇಂದ್ರ ವಿಠ್ಠಲ್ ದೇಸಾಯಿ ಅವರು ಗೀತ ನಡೆಸಿಕೊಟ್ಟರು


