ಘಟಪ್ರಭಾ ಫೆ., ೦೫- ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಿ ಪಿ ಆಯ್ ಆಗಿ ಕೆಲಸ ಮಾಡಿದ್ದ ಶ್ರೀಶೈಲ ಬ್ಯಾಕೋಡ ಅವರ ತಂದೆಯಾದ ಕೆಂಚಪ್ಪ ಬ್ಯಾಕೋಡ (82) ಅವರು ತಮ್ಮ ಸ್ವಗ್ರಾಮ ಬಾಗಲಕೋಟಿ ಜಿಲ್ಲೆಯ ಕೆಸರಗೊಪ್ಪ ಗ್ರಾಮದಲ್ಲಿ ಗುರುವಾರದಂದು ನಿಧನರಾದರು. ಮೃತರು 3 ಜನ ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.


