ಘಟಪ್ರಭಾ: ಇಲ್ಲಿನ ಪ್ರತಿಷ್ಠಿತ ದಿ ಮಲ್ಲಾಪುರ ಅರ್ಬನ್ ಕೋ-ಆಪ್ ಬ್ಯಾಂಕಿನಲ್ಲಿ 72ನೇಯ ಅಖಿಲ ಭಾರತೀಯ ಸಹಕಾರ ಸಪ್ತಾಹ ನಿಮಿತ್ಯ ಅಧ್ಯಕ್ಷರು ರಮೇಶ ತುಕ್ಕಾನಟ್ಟಿ, ದ್ವಜಾರೋಹಣ ನೇರವೇರಿಸಿದರು. ಆಡಳಿತ ಮಂಡಳಿ ಸದಸ್ಯರಾದ ಸುಭಾಸ್ ಕಾಡದವರ, ಡಾ “ರಾಜು ತುಕ್ಕಾನಟ್ಟಿ, ಮಂಜು ಮಟಗಾರ, ವ್ಯವಸ್ಥಾಪಕರಾದ ರಮೇಶ ಮುರಗೋಡ, ಲೆಕ್ಕಾಧಿಕಾರಿ ರವಳು ನವಗಿರೆ , ಹಾಗೂ ಸಿಬ್ಬಂದಿವರ್ಗ, ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.


