ರಾಯಬಾಗ:ಪಟ್ಟಣದಲ್ಲಿ ಭಾರತರತ್ನ ಉಕ್ಕಿನ ಮಹಿಳೆ ದುರ್ಗೆಯ ಸ್ವರೂಪ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆಯ ನಿಮಿತ್ಯ ಇಂದು ರಾಯಬಾಗ ಕಾಂಗ್ರೆಸ್ ಕಾರ್ಯಾಲಯದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಅವರಿಗೆ ಗೌರವಪೂರ್ಣ ನಮನಗಳನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಪ್ಪಾಸಾಬ ಕುಲಗುಡೆ ಟೌನ್ ಅಧ್ಯಕ್ಷರಾದ ಹಾಜಿ ಮುಲ್ಲಾ ಕೆಪಿಸಿಸಿ ಸದಸ್ಯರಾದ ದಿಲೀಪ ಜಮಾದಾರ ಕೆಡಿಪಿ ಸದಸ್ಯರಾದ ಶ್ರವಣಕುಮಾರ ಕಾಂಬಳೆ , ಡಿಸಿಸಿ ಎಸ್ ಸಿ ಅಧ್ಯಕ್ಷರಾದ ನಾಮದೇವ ಕಾಂಬಳೆ ಗ್ಯಾರಂಟಿ ಅಧ್ಯಕ್ಷರಾದ ಅರ್ಜುನ ಬಂಡಗರ ಪ.ಪಂ ನಾಮ ನಿರ್ದೇಶನ ಸದಸ್ಯರಾದ ದಿಲೀಪ ಪಾಯನ್ನವರ ಮುಖಂಡರಾದ ಮಾರುತಿ ನಾಯಿಕ ಫಾರೂಕ ಮೊಮೀನ ಯುನೂಸ ಅತ್ತಾರ ಅಜರ ಮುಲ್ಲಾ ಆದಂ ಪಠಾಣ ಹಾಗೂ ಅಪಾರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು*

 
		 
		 
		
