ಕಾಗವಾಡ ಪಟ್ಟಣ ಪಂಚಾಯತ ಸಭಾಭವನದಲ್ಲಿ ಪೌರಕಾರ್ಮಿಕರ ದಿನಾಚರಣೆ.

Pratibha Boi
ಕಾಗವಾಡ ಪಟ್ಟಣ ಪಂಚಾಯತ ಸಭಾಭವನದಲ್ಲಿ ಪೌರಕಾರ್ಮಿಕರ ದಿನಾಚರಣೆ.
WhatsApp Group Join Now
Telegram Group Join Now
ಕಾಗವಾಡ ಪಟ್ಟಣದಲ್ಲಿ ಪೌರಕಾರ್ಮಿಕರ ದಿನಾಚರಣೆಯ ನಿಮಿತ್ತವಾಗಿ ಸರ್ಕಾರದ ಆದೇಶದಂತೆ ಸ್ವಚ್ಛತಾಹಿ ಸೇವರ್ ಎಂಬ ಶೀರ್ಷಿಕೆ.ಯಡಿಯಲ್ಲಿ ದಿನನಿತ್ಯ ಕೆಲಸ ನಿರ್ವಹಿಸುವ ಪೌರಕಾರ್ಮಿಕರಿಗೆ ಪಟ್ಟಣದ ವಿವಿಧ ಆರೋಗ್ಯತಪಾಸಣೆಯನ್ನು.ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಾದ ಕೆ ಕೆ ಗಾವಡೆ ಮಾತನಾಡಿ ಪೌರಕಾರ್ಮಿಕರ ಸ್ಥಿತಿಗತಿ ಕುರಿತು ಅವರ ಅವಲಂಬಿತರ ಕುರಿತು ಮುಂಜಾಗ್ರತ ಕ್ರಮವನ್ನು ಕೈಗೊಳ್ಳುವ ಕುರಿತು ಸುವಿಸ್ತಾರವಾಗಿ ತಿಳಿಸಿದರು, ಇದೇ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ ಪೌರಕಾರ್ಮಿಕರಿಗೆ ಸತ್ಕರಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ. ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಕೆ ಕೆ ಗಾವಡೆ, ಪ ಪಂ ನಾಮನಿರ್ದೇಶನ ಸದಸ್ಯ ಶಾಂತಿನಾಥ ಕರವ, ಕಾಕಾ ಪಾಟೀಲ, ಪ್ರಕಾಶ್ ಪಾಟೀಲ ಸಿಬ್ಬಂದಿಗಳಾದ ವಿಜಯಲಕ್ಷ್ಮಿ ಅದೇವಾಡಿ ಸುಭಾಶ ತುಪಳೆ, ರೂಪಾಲಿ ಭಾರಸಿಂಗೆ, ಸಾಯಿಲ ಪಾಟೀಲ, ಭಾರತೇಶ ಗಣಿ, ರಾಕೇಶ ಹೆಸರೆ, ಆಕಾಶ ಧೋಂಡಾರೆ, ದಯಾನಂದ ಕಾಂಬಳೆ, ಶ್ರೀಮಂತ ಕಾಂಬಳೆ, ಬಂಡು ಜುಗಳ, ದಿಲೀಪ್ ಕಾಂಬಳೆ, ಗಣೇಶ್ ಕಾಂಬಳೆ ಮದುಕರ ಕಾಂಬಳೆ ನೀಲಬಾಯಿ ಘೋರಡೆ, ಶೋಭಾ ಧೋಂಡಾರೆ, ಮನಿಷಾ ಕಾಂಬಳೆ, ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article