ಮೆರಿಕದ ಎಚ್​​-1ಬಿ ವೀಸಾಗೆ ಚೀನಾ ಸೆಡ್ಡು; ಅ.1ರಿಂದ ಹೊಸ ಕೆ.ವೀಸಾ ಆರಂಭ

Ravi Talawar
ಮೆರಿಕದ ಎಚ್​​-1ಬಿ ವೀಸಾಗೆ ಚೀನಾ ಸೆಡ್ಡು; ಅ.1ರಿಂದ ಹೊಸ ಕೆ.ವೀಸಾ ಆರಂಭ
WhatsApp Group Join Now
Telegram Group Join Now

ವಿಶ್ವದ ದೊಡ್ಡಣ್ಣ ಅಮೆರಿಕವು ಎಚ್​​-1ಬಿ ವೀಸಾ(H-1B Visa)ಕ್ಕೆ 1 ಲಕ್ಷ ಡಾಲರ್ ಶುಲ್ಕವನ್ನು ವಿಧಿಸಿದ ಬಳಿಕ ಪ್ರಪಂಚದಾದ್ಯಂತ ಅದರಲ್ಲೂ ಭಾರತಕ್ಕೆ ಹೆಚ್ಚಿನ ಭೀತಿ ಉಂಟಾಗಿದೆ. ಈ ಹೊತ್ತಲ್ಲೇ ನೆರೆಯ ರಾಷ್ಟ್ರ ಚೀನಾ ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸಲು ಹೊಸ ಕ್ರಮ ಕೈಗೊಂಡಿದೆ. ಚೀನಾ ಅಕ್ಟೋಬರ್ 1ರಿಂದ ಹೊಸ ‘ಕೆ ವೀಸಾ’ವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಅಮೆರಿಕಕ್ಕೆ ಸೆಡ್ಡು ಹೊಡೆಯಲು ಚೀನಾ ಈ ಕ್ರಮ ಕೈಗೊಂಡಂತಿದೆ.

ಕೆ ವೀಸಾ ಎಂದರೇನು? ಈ ವೀಸಾ ನಿಯಮವು ವಿದೇಶಿಯರ ಪ್ರವೇಶ ಮತ್ತು ನಿರ್ಗಮನವನ್ನು ನಿಯಂತ್ರಿಸುವ ನಿಯಮಗಳನ್ನು ಸಡಿಲಗೊಳಿಸುತ್ತದೆ. ಇದು ಅಕ್ಟೋಬರ್ 1, 2025 ರಿಂದ ಜಾರಿಗೆ ಬರಲಿದೆ. ಕೆ ವೀಸಾ ವ್ಯವಸ್ಥೆಯನ್ನು, ಯುಎಸ್ H-1B ವೀಸಾದ ಚೀನೀ ಆವೃತ್ತಿ ಎಂದು ಕರೆಯುತ್ತಿದ್ದಾರೆ.

WhatsApp Group Join Now
Telegram Group Join Now
Share This Article