ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ವತಿಯಿಂದ ಆಯೋಜಿಸಲಾಗಿದ್ದ ವೀರಶೈವ ಲಿಂಗಾಯತ್ ಏಕತಾ ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾಗವಹಿಸಿದ್ದರು.ಅವರೊಂದಿಗೆ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ವಿನಯ ಕುಲಕರ್ಣಿ ಶ್ರೀಮತಿ ಭಾಗವಹಿಸಿದ್ದರು.
ಸಮಾವೇಶದಲ್ಲಿ ವಿವಿಧ ಮಠಗಳ ಮಠಾಧೀಶರು, ವೀರಶೈವ ಲಿಂಗಾಯತ್ ಸಮಾಜದ ಮುಖಂಡರು, ಮಹಾಸಭಾ ಸದಸ್ಯರು ಸೇರಿದಂತೆ ಲಿಂಗಾಯತ, ವೀರಶೈವ ಶಾಶಕರು, ಮಾಜಿ ಶಾಸಕರು, ಮುಖಂಡರು, ಸಮಾಜದ ಅಪಾರ ಜನತೆ ಭಾಗವಹಿಸಿದ್ದರು.