ಸವದತ್ತಿ : 2023-24 ನೇ ಸಾಲಿನ ಜಿಲ್ಲಾ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಸವದತ್ತಿ ಪಟ್ಟಣದ ಪುನರ್ವಸತಿ ಕೇಂದ್ರವಾದ ಗುರ್ಲಹೊಸೂರಿನ ಶ್ರೀ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಪೇವರ್ಸ್ ಅಳವಡಿಕೆ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಈ ವೇಳೆ ಶಾಸಕರಾದ ವಿಶ್ವಾಸ್ ವೈದ್ಯ, ಶಿವಾನಂದ ಪಟ್ಟಣಶೆಟ್ಟಿ, ಮಹಾಂತೇಶ ಪಂಪನವರ್, ನಿಂಗಪ್ಪ ಹಾದಿಮನಿ, ಮನೋಜ ಮಠಪತಿ, ಚಿದಂಬರ್ ತಾರಿಹಾಳ, ಸಂಜು ಪವಾರ್ ಉಪಸ್ಥಿತರಿದ್ದರು.