ಸಂಭ್ರಮದ ಖಣದಾಳ ದುರ್ಗಾದೇವಿ ಜಾತ್ರಾ ಮಹೋತ್ಸವ

Ravi Talawar
ಸಂಭ್ರಮದ ಖಣದಾಳ ದುರ್ಗಾದೇವಿ ಜಾತ್ರಾ ಮಹೋತ್ಸವ
WhatsApp Group Join Now
Telegram Group Join Now
ಮುಗಳಖೋಡ,21: ಪಟ್ಟಣ ಸಮೀಪದ ಖಣದಾಳ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ಶ್ರೀ ದೇವಿ ಮುರ್ತಿಗೆ ಅಭಿಷೇಕ, ಪೂಜೆ ಸಲ್ಲಿಸಿ ನಂತರ ಕುಂಭಾರತಿ ಹಾಗೂ ಸಕಲ ವಾದ್ಯ ವೃಂದದೊಂದಿಗೆ ಶ್ರೀ ದೇವಿಯ ಪಲ್ಲಕ್ಕಿ ಉತ್ಸವ ವೈಭವದಿಂದ ಆಚರಿಸಲಾಯಿತು.
ಮಾರುತಿ ಪೂಜಾರಿ, ಭೀಮಪ್ಪ ಪೂಜಾರಿ,ಮಾಯಪ್ಪ ಲಕ್ಷ್ಮಣ್ಣ ರಬಕವಿ, ರವಿ ಚಿಂಚಲಿ,ಗಿಡ್ಡಪ್ಪ ವಡ್ಡರ, ಶ್ರವಣ ಗಿಡ್ಡಪ್ಪ ವಡ್ಡರ,ತಮ್ಮಾಣ್ಣಾ ರಬಕವಿ, ನಾಗಪ್ಪ ಮಾಯಪ್ಪ ವಡ್ಡರ, ಆನಂದ ಬಾಬು ವಡ್ಡರ, ಗಿಡ್ಡಪ್ಪ ಹಣಮಂತ ಮುಧೋಳ, ವಿಠ್ಠಲ ಗೋಪಾಲ ರಬಕವಿ,ಡಿ ಜೆ ಉಚಿತ ಸೇವೆ ಸಲ್ಲಿಸಿದ ಪರುಶುರಾಮ ಚಿಕ್ಕೂಡ, ಮತ್ತು ಸುಮಂಗಲೆಯರು ಹಾಗೂ ಸಕಲ ಸದ್ಭಕ್ತರು ಇದ್ದರು.
WhatsApp Group Join Now
Telegram Group Join Now
Share This Article