ಮದನಭಾವಿಯಲ್ಲಿ ಬಸವ ಜಯಂತಿ ಆಚರಣೆ

Ravi Talawar
ಮದನಭಾವಿಯಲ್ಲಿ ಬಸವ ಜಯಂತಿ ಆಚರಣೆ
WhatsApp Group Join Now
Telegram Group Join Now
ನೇಸರಗಿ. ಸಮೀಪದ  ಮದನಬಾವಿ ಗ್ರಾಮದಲ್ಲಿ ಹಿರಿಯರೂ  ಹಾಗೂ ಯುವಕರ ನೇತೃತ್ವದಲ್ಲಿ ಅದ್ದೂರಿಯಾಗಿ ಬಸವ ಜಯಂತಿಗೆ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ವೀರನಗೌಡ ದೊಡಗೌಡ್ರ, ಗ್ರಾಮ ಪಂಚಾಯತ ಸದಸ್ಯರಾದ ಯಲ್ಲನಗೌಡ ದೊಡಗೌಡ್ರ, ಗಂಗಪ್ಪ ಸಂಗಮನವರ, ಊರಿನ ಮುಖಂಡರಾದ ಬಾಬುಗೌಡ ದೊಡ್ಡಗೌಡರ, ಶಿವನಪ್ಪ ಉಡಿಕೇರಿ, ಅಡಿವೆಪ್ಪ ಪೂಜೇರಿ, ಬಸವರಾಜ ಕರವೀರನವರ, ಈರಪ್ಪ ಬದ್ರಿ, ಬಸಯ್ಯ ಪೂಜೇರಿ, ಮಂಜುನಾಥ್ ಬಿಡಿ, ಸಂಜು ಸಂಗಮನವರ್, ಮಹಾಂತೇಶ್ ಕೋರಿ, ಬಸವಣ್ಣೆಪ್ಪ  ಕರ್ವೀರನವರ್, ಇನ್ನುಳಿದ ಮುಖಂಡರು, ಭಜನಾ ಮಂಡಳಿಯವರು,ಗ್ರಾಮಸ್ಥರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article