Ad imageAd image

ಬಡಿಗವಾಡದಲ್ಲಿ ರಾಜ್ಯೋತ್ಸವದ ಆಚರಿಸಿ ಮಕ್ಕಳಿಗೆ ಬುಕ್ ವಿತರಣೆ

Ravi Talawar
ಬಡಿಗವಾಡದಲ್ಲಿ ರಾಜ್ಯೋತ್ಸವದ ಆಚರಿಸಿ ಮಕ್ಕಳಿಗೆ ಬುಕ್ ವಿತರಣೆ
WhatsApp Group Join Now
Telegram Group Join Now

ಘಟಪ್ರಭಾ:  ಕನ್ನಡ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಸಮೀಪದ  ಬಡಿಗವಾಡ ಗ್ರಾಮದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ,ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ, ಸತ್ಕರಿಸಿ, ಬುಕ್ಕು ವಿತರಣೆ ಮಾಡಲಾಯಿತು.

ತಾಯಿ  ಭುವನೇಶ್ವರಿ  ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು  ಮ,ನಿ,ಪ್ರ,ಸ್ವ,ಶ್ರೀ ವಿರೂಪಾಕ್ಷಿ ಮಹಾಸ್ವಾಮಿಗಳು ಹೊಸಮಠ ಘಟಪ್ರಭಾ ಇವರು ವಹಿಸಿದ್ದರು. ಹಾಗೂ ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಡಾ ,ಕೆಂಪಣ್ಣ ಚೌಕಿಶಿ (ವಕೀಲರು) ಕರವೇ ಜಿಲ್ಲಾ ಉಪಾಧ್ಯಕ್ಷರಾದ ಮಾರುತಿ ಚೌಕಸಿ, ,ಮೂಡಲಗಿ ತಾಲೂಕ ಉಪಾಧ್ಯಕ್ಷರಾದ ಸುರೇಶ ಚಿಗಡೊಳ್ಳಿ, ರಾಜೇಖಾನ ಪುಠಾಣ, ನಿತಿನ ದೇಶಪಾಂಡೆ, ಮೂಡಲಗಿ ತಾಲೂಕ ಕರವೇ ಅಧ್ಯಕ್ಷರಾದ ಕಲ್ಲಪ್ಪ ಚೌಕಶಿ, ಗ್ರಾಮದ ಹಿರಿಯರಾದ ಯಲ್ಲಪ್ಪ ನಾಯಕ, ಮಹಾದೇವ  ತುಕ್ಕಾನಟ್ಟಿ, ಭೀಮಪ್ಪ ಚಿಗಡೊಳ್ಳಿ, ಸಿದ್ರಾಮ ಚೌಕಸಿ, ಶಶಿ ಚೌಕಶಿ, ಗುರುಲಿಂಗ ಚೌಕಸಿ, ನಾರಾಯಣ ಜಡಕಿನ, ಮಲಿಕ್ ಮಾದರ, ಹಾಗೂ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article