ತಾಯಿಬಾಯಿ ದೇವಿಯ ಜಾತ್ರಾ ಮಹೋತ್ಸವ: ಜೋಡೆತ್ತಿನ ಗಾಡಿ  ಸ್ಪರ್ಧೆ

Ravi Talawar
ತಾಯಿಬಾಯಿ ದೇವಿಯ ಜಾತ್ರಾ ಮಹೋತ್ಸವ: ಜೋಡೆತ್ತಿನ ಗಾಡಿ  ಸ್ಪರ್ಧೆ
WhatsApp Group Join Now
Telegram Group Join Now
 ರಾಯಬಾಗ,ಏಪ್ರಿಲ್ 17: ರಾಯಬಾಗ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜಲಾಲಪೂರ ಗ್ರಾಮ ದೇವಿ ಶ್ರೀ ತಾಯಿಬಾಯಿ ದೇವಿಯ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಹಮ್ಮಿಕೊಂಡಿದ್ದ ಜೋಡೆತ್ತಿನ ಗಾಡಿ  ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು .
ಇದಕ್ಕೆ ರಾಯಬಾಗ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡರಾದ ಶ್ರೀ ಗಣೇಶ ಮಹಾವೀರ ಮೋಹಿತೆ ಅವರು ಹಾಗೂ ಮಾಜಿ ಸವದತ್ತಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಜಯಶ್ರೀ ಅಕ್ಕಾ ಗಣೇಶ ಮೋಹಿತೆ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶ್ರೀ ರಾಜು ಮುರಚುಟ್ಟಿ ನಾಮದೇವ ಕಾಂಬಳೆ ಆನಂದ ಚೌಗಲೆ ಹಾಗೂ ಗ್ರಾಮದ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article