ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಗದಗ ನಗರದ  ಬುದ್ಧಪ್ರೀಯ ಭಜನಾ ತಂಡಕ್ಕೆ ತೃತೀಯ ಸ್ಥಾನ

MK HasiruKranti
ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಗದಗ ನಗರದ  ಬುದ್ಧಪ್ರೀಯ ಭಜನಾ ತಂಡಕ್ಕೆ ತೃತೀಯ ಸ್ಥಾನ
WhatsApp Group Join Now
Telegram Group Join Now

ಗದಗ : ಕೊಪ್ಪಳ ತಾಲೂಕಿನ ವದಗನಾಳ ಗ್ರಾಮದಲ್ಲಿ ಶ್ರೀ ಹಮ್ಮಿಗೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ  ಏರ್ಪಡಿಸಿದ್ದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಗದಗ ನಗರದ  ಬುದ್ಧಪ್ರೀಯ ಭಜನಾ ತಂಡ ಭಾಗವಹಿಸಿ ತೃತೀಯ ಸ್ಥಾನ ಪಡೆದು ಜಿಲ್ಲೆಗೆ  ಗೌರವವನ್ನು ತಂದಿದೆ ಈ ಸಂದರ್ಭದಲ್ಲಿ. ತಂಡದ ಕಲಾವಿದರಾದ ಚಿದಾನಂದ ಅನವಾಳ, ಮಂಜು ಮಾದರ, ವೀರೇಶ ಮಾದರ,  ಬಸುವರಾಜ ಬೆಲ್ಲದ, ಶಿವು ಮಾದರ, ಭೀಮಪ್ಪ, ಶಿವಪ್ಪ ಭಾಗವಹಿಸಿದ್ದರು.  ವದಗನಾಳ ಗ್ರಾಮದ ಹಿರಿಯರು ಬುದ್ಧಪ್ರೀಯ ಭಜನಾ ಮಂಡಳಿಯ ಕಲಾವಿದರನ್ನು ಗೌರವಿಸಿ ಸನ್ಮಾನಿಸಿದರು.

WhatsApp Group Join Now
Telegram Group Join Now
Share This Article