ಹಸಿರು ಕ್ರಾಂತಿ ವರದಿ ಜಮಖಂಡಿ; ಚಾಮರಾಜನಗರ ಜಿಲ್ಲೆಯ ಜ್ಯೋತಿಗೌಡನಪುರ ಗ್ರಾಮದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ಲೆಕ್ಸ ಮತ್ತು ಬೋಡುಗಳನ್ನು ವಿರೂಪ ಗೊಳಿಸಿ ಬುದ್ಧರ ಪ್ರತಿಮೆಯನ್ನು ವಿರೋಪಗೋಳಿಸಿರುವುದು ಇಡೀ ಮಾನವ ಕುಲವೇ ತಲೆತಗಿಸುವಂತಹ ಹೇಯ ಕೃತ್ಯ ವಾಗಿ ಎಂದು ಬಹುಜನ ಸಮಾಜ ಪಾರ್ಟಿ ತಾಲೋಕಾ ಅಧ್ಯಕ್ಷರು ಶಿವಾನಂದ ಸು ಬಬಲೇಶ್ವರ ಆಕ್ರೋಶ ವಕ್ಪಡಿಸಿದರು
ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಬುದ್ಧ ವಿಹಾರದ ಒಳಗಡೆ ನುಗ್ಗಿ ಬುದ್ಧರ ಮೂರ್ತಿಯನ್ನು ಧ್ವಂಸ ಮಾಡಿರುವುದು ಹಾಗಾಗಿ ಈ ದುರ್ಘಟನೆಗೆ ಕಾರಣ ಕರ್ತರಾದ ಕಿಡಿಗೇಡಿಗಳನ್ನು ಪೊಲೀಸರು ಶೀಘ್ರವಾಗಿ ಬಂಧಿಸಿ ಅವರ ಮೇಲೆ ದೇಶದ್ರೋಹ ಪ್ರಕರಣವನ್ನು ದಾಖಲಿಸಿ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಪತ್ರಿಕಾ ಮಾಧ್ಯಮದ ಅವರಿಗೆ ಕೇಳಿಕೊಳ್ಳದೆನೆಂದರೆ ಹತ್ತಾರು ಧರ್ಮಗಳು ಸಾವಿರಾರು ಜಾತಿಗಳು ಸಾವಿರಾರು ಭಾಷೆಗಳು ವೊವಿಧೊತೆ ಇರವ ನಮ್ಮ ದೇಶದಲ್ಲಿ ಏಕತೆಯನ್ನು ಸಾರುವ ಸಂವಿಧಾನ ವನ್ನು ನೀಡಿರುವ ಅಂಬೇಡ್ಕರ್ ಅವರ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಸಿಗುವ ಆಶಯ ಹೊಂದಿದ್ದರು ಇಂತಹ ಅವರಿಗೆ ಅಪಮಾನ ಮಾಡಿರುವಂತೆ ನಿಂತ ವ್ಯಕ್ತಿಗಳು ಮಾನವ ಕುಲಕ್ಕೆ ಕಳಂಕ ಎಂದು ಅಂಬೇಡ್ಕರ ಅವರನ್ನು ಒಪ್ಪದ ಜನರು ಈ ದೇಶದ ಸಂವಿಧಾನವನ್ನು ಒಪುವುದಿಲಾ ಆದ್ದರಿಂದ ಅಂತಹ ವ್ಯಕ್ತಿಗಳನ್ನು ನಾಗರಿಕರಕತ್ತೆಯನ್ನು ರದ್ದುಪಡಿಸಿ ಗಡಿಪಾರು ಮಾಡಬೇಕು ಇಲ್ಲದಿದ್ದಲ್ಲಿ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಾ ಕೋಮು ದೇಕ್ಷಾ ಜಾತಿ ಗಲಭೇಗಳು ನಡೆದು ದೇಶದಲ್ಲಿ ಆಶಾಂತಿ ಉಂಟಾಗುತ್ತದೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗುತ್ತದೆ ಆದ್ದರಿಂದ ಸರ್ಕಾರವು ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಂತಿ ತಮ್ಮ ವಿಶ್ವಾಸಿಗಳು ಶಿವಾನಂದ ಬಬಲೇಶ್ವರ ಬಹುಜನ ಸಮಾಜ್ ಪಾರ್ಟಿ ತಾಲೂಕ ಅಧ್ಯಕ್ಷರು


