ಸಿಡಿಲು ಬಡಿದು ಬಾಲಕ ಸಾವು

Abushama Hawaldar
ಸಿಡಿಲು ಬಡಿದು ಬಾಲಕ ಸಾವು
WhatsApp Group Join Now
Telegram Group Join Now

ಇಂಡಿ: ಗುರುವಾರ ಸಂಜೆ ಬಿರುಗಾಳಿ ಸಹಿತ ಸಿಡಿಲು ಅಪ್ಪಳಿಸಿ ಕುರಿ ಮೇಯಿಸುವ ಬೀರಪ್ಪ ನಿಂಗಪ್ಪ ಅವರಾದಿ (೧೫) ಬಲಿಯಾಗಿರುವ ಘಟನೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಕುರಿ ಮೇಯಿಸುವಾಗ ಜೋರಾಗಿ ಬಿರುಗಾಳಿ ತುಂತುರು ಮಳೆಗೆ ಆಶ್ರಯ ಪಡೆಯಲು ಒಂದು ಮರದ ಕೆಳಗೆ ನಿಂತಿದ್ದನು. ಸಿಡಿಲು ಬಡಿದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಕುಟುಂಬಕ್ಕೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ತಂದೆ ತಾಯಿ ಸಂಬAಧಿಕರು ಗೋಳಾಡುತ್ತಿದ್ದಾರೆ. ಸಾವಿನ ಸುದ್ದಿ ತಿಳಿಯುತ್ತಲೇ ಇಂಡಿ ಶಹರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

WhatsApp Group Join Now
Telegram Group Join Now
Share This Article