ಬಡ ವಿದ್ಯಾರ್ಥಿಗಳಿಗೆ ಬುಕ್ ಹಾಗೂ ಪೆನ್ ಗಳನ್ನು ವಿತರಿಸಲಾಯಿತು

Ravi Talawar
ಬಡ ವಿದ್ಯಾರ್ಥಿಗಳಿಗೆ ಬುಕ್ ಹಾಗೂ ಪೆನ್ ಗಳನ್ನು ವಿತರಿಸಲಾಯಿತು
WhatsApp Group Join Now
Telegram Group Join Now

ಸಂಕೇಶ್ವರ: ಅಥಣಿಯಲ್ಲಿರುವ ಕೃಪಾ ಆರೋಗ್ಯ ಮತ್ತು ಸಮಾಜ ಸೇವಾ ಸಂಸ್ಥೆಯ ಕಾರ್ಯವನ್ನು ಗುರುತಿಸಿ ಸಂಕೇಶ್ವರ ಪ್ರೇಂಡ್ಸ್‌  ಪೌಂಡೇಶನ್‌ ವತಿಯಿಂದ ಸಂಸ್ಥೆಗೆ ಅಡುಗೆ ಮಾಡುವ ಸಾಮಗ್ರಿಗಳನ್ನು ವಿತರಿಸಲಾಯಿತು.

ಪಟ್ಟಣದಲ್ಲಿ ಸಂಕೇಶ್ವರ ಪ್ರೇಂಡ್ಸ್‌  ಪೌಂಡೇಶನ್‌ ಹಮ್ಮಿಕೊಂಡಿದ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಡಾ.ಜಯಪ್ರಕಾಶ ಕರಜಗಿ ಹಾಗೂ ವ್ಯಾಪರಸ್ಥರಾದ ವಿಜಯ ಜರಳಿ ಸಹಕಾರದೊಂದಿಗೆ ಬಡ ವಿದ್ಯಾರ್ಥಿಗಳಿಗೆ ಬುಕ್ ಹಾಗೂ ಪೆನ್ ಗಳನ್ನು ವಿತರಿಸಲಾಯಿತು.

ಅನಾಥರು, ವೃದ್ಧರು, ಮಾನಸಿಕ ಅಸ್ವಸ್ಥರಿಗೆ ಹೀಗೆ ನಿತ್ಯ ನೂರಾರು ಜನರಿಗೆ ಅನ್ನ ನೀಡಿ ಅವರ ಆರೈಕೆ ಮಾಡುವ ಆಶ್ರಮದ ಸಂಸ್ಥಾಪಕರಾದ ಎನ್.ಆರ್.ಹಿರೇಮನಿ ದಂಪತಿಗಳ ಕಾರ್ಯ ಮೆಚ್ಚು ವಂತಹದು ಎಂದು ಡಾ.ಜಯಪ್ರಕಾಶ ಕರಜಗಿ ಹೇಳಿದರು.

ಈ ವೇಳೆ  ಪೌಂಡೇಶನ್‌ ಸದಸ್ಯರಾದ  ರಾಜಕುಮಾರ ಸಂಸುದ್ದಿ, ದಯಾನಂದ ಆಲೂರೆ, ವಿಜಯ ಪಿರಗಾಣೆ, ರೋಹಿತ ದೊಡ್ಡನಿಂಗ, ಅಸ್ಲಂ ಮುಲ್ತಾನಿ, ಪ್ರಭಾಕರ ಪಾಟೀಲ, ಜಯಪ್ರಕಾಶ ಶಿಂಧೆ, ಮುತ್ತುರಾಜ ಕೋಳಿ ಹಾಜರಿದ್ದರು.

WhatsApp Group Join Now
Telegram Group Join Now
Share This Article