ಬಿಜೆಪಿ ನೂತನ ಯೋಜನೆಗಳ ಕಾರ್ಯರೂಪಕ್ಕೆ ಸಭೆ

Ravi Talawar
ಬಿಜೆಪಿ ನೂತನ ಯೋಜನೆಗಳ ಕಾರ್ಯರೂಪಕ್ಕೆ ಸಭೆ
WhatsApp Group Join Now
Telegram Group Join Now
ಬೆಳಗಾವಿ.ನಗರದ ಧರ್ಮನಾಥ್ ಭವನದ ಹತ್ತಿರ ಇರುವ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲಾ ಕಾರ್ಯಾಲಯದಲ್ಲಿ  ಪದಾಧಿಕಾರಿಗಳ ವಿಶೇಷ  ಸಭೆ ಜರುಗಿತು ಸಭೆಯನ್ನು ಉದ್ದೇಶಿಸಿ  ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಮಾತನಾಡಿ ಮುಂಬರುವ ಪಕ್ಷದ ಕಾರ್ಯಚಟುವಟಿಕೆಗಳು, ಹೋರಾಟಗಳು ಹಾಗೂ ಪಕ್ಷ ಸಂಘಟನೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ದೇಶಪಾಂಡೆ, ಮಲ್ಲಿಕಾರ್ಜುನ ಮಾದಮ್ಮನವರ, ಧನಶ್ರೀ ದೇಸಾಯಿ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ, ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೆರಿ,ಬಸನಗೌಡ ಕೊಳದೂರ, ಗುರು ಮೆಟಗುಡ್ಡ,ವಿನಯ್ ಕದಂ,ಶ್ಯಾಮಾನಂದ ಪೂಜಾರಿ, ಸಂತೋಷ ದೇಶನೂರ, ಚೇತನ್ ಅಂಗಡಿ ಹಾಗೂ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article