ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

Ravi Talawar
ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ
WhatsApp Group Join Now
Telegram Group Join Now
ಬೆಳಗಾವಿ.ಹುಬ್ಬಳ್ಳಿಯ ನಿವಾಸಿ ಕುಮಾರಿ  ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಬೆಳಗಾವಿ  ಮಹಾನಗರ ಜಿಲ್ಲಾ ಮಹಿಳಾ ಮೋರ್ಚಾ ಹಾಗೂ ಗ್ರಾಮೀಣ ಮಹಿಳಾ ಮೋರ್ಚಾ  ವತಿಯಿಂದ   ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ   ಸುಭಾಷ ಪಾಟೀಲ, ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷರಾದ  ಶ್ರೀಮತಿ ಗೀತಾ ಸುತಾರ,  ಮಾಜಿ ಶಾಸಕರಾದ ಸಂಜಯ್ ಪಾಟೀಲ್,ಜಿಲ್ಲಾ ಮಹಿಳಾ ಮೋರ್ಚಾದ ಆಧ್ಯಕ್ಷರಾದ ಡಾ.ನಯನಾ ಭಸ್ಮೆ ಮತ್ತು ಶ್ರೀಮತಿ ಶಿಲ್ಪಾ ಕೇಕರೆ, ಶ್ರೀಮತಿ ಉಜ್ವಲಾ ಬಡವನಾಂಚೆ, ಶ್ರೀಮತಿ ಭಾಗ್ಯಶ್ರೀ ಕೋಕಿತ್ಕರ್, ಶ್ರೀಮತಿ ರಾಜೇಶ್ವರಿ ವಡೆಯರ, ಶ್ರೀಮತಿ ಸುಜಾತಾ ಮಠದ, ಶ್ರೀಮತಿ ನಾಗವೇಣಿ ಕುಲಕರ್ಣಿ, ಶ್ರೀಮತಿ ಮಾದೇವಿ ಮಠದ, ಶ್ರೀಮತಿ ಸುವರ್ಣಾ ಕಾಂತಿ, ಮೋರ್ಚಾಗಳ ಪದಾಧಿಕಾರಿಗಳು, ಬಿಜೆಪಿಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article