ಶ್ರೀ ವೀರಭದ್ರೇಶ್ವರ ದೇವರ ಹುಟ್ಟುಹಬ್ಬ ಆಚರಣೆ

Ravi Talawar
ಶ್ರೀ ವೀರಭದ್ರೇಶ್ವರ ದೇವರ ಹುಟ್ಟುಹಬ್ಬ ಆಚರಣೆ
WhatsApp Group Join Now
Telegram Group Join Now
ನೇಸರಗಿ: ಇಲ್ಲಿನ ಪ್ರಸಿದ್ಧ  ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ ಹುಟ್ಟುಹಬ್ಬದ ನಿಮಿತ್ಯವಾಗಿ ತೊಟ್ಟಿಲೋತ್ಸವ ನೆರವೇರಿಸಿ  ಕೇಕ್ ಕತ್ತರಿಸುವ ಮುಖಾಂತರ ಭಕ್ತಿ ಭಾವದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ವೀರಭದ್ರೇಶ್ವರ ಕಮಿಟಿಯ ಸದಸ್ಯರು, ಗ್ರಾಮದ  ಹಿರಿಯರು, ಗ್ರಾಮಸ್ಥರು  ಪಾಲ್ಗೊಂಡು ಶ್ರೀ ವೀರಭದ್ರ ದೇವರ ಹುಟ್ಟುಹಬ್ಬ ಆಚರಣೆ ಮಾಡಿದರು.
WhatsApp Group Join Now
Telegram Group Join Now
Share This Article