ಬಳ್ಳಾರಿ ಮೇ ೦7. ಮಕ್ಕಳ ಹಕ್ಕುಗಳ ಪರಿವಾರದವರಾದ ಭುವನ್‌ರಿಭು ಅವರು ಡೊಮಿನಿಕನ್ ರಿಪಬ್ಲಿಕ್ನಲ್ಲಿ ನಡೆದ ವಿಶ್ವ ಕಾನೂನು ಸಮ್ಮೇಳನದಲ್ಲಿ ವರ್ಲ್ಡ್‌ಜುರಿಸ್ಟ್ ಅಸೋಸಿಯೇಷನ್ನಿಂದ ’ಮೆಡಲ್‌ಆಫ್‌ಆನರ್’ ಪ್ರಶಸ್ತಿ ಪಡೆದ ಮೊದಲ ಭಾರತೀಯ ವಕೀಲರಾಗಿದ್ದಾರೆ. ಇವರುಬಳ್ಳಾರಿಯಲ್ಲಿ ರೀಚ್ ಸಂಸ್ಥೆ ಮೂಲಕ ಎಖಅಜಾಲತಂತ್ರದ ಸಹಭಾಗಿಯಾಗಿ ಬಲವಾದ ನಂಟು ಹೊಂದಿದ್ದಾರೆ.
ಇವರು ಎusಣ ಖighಣs ಜಿoಡಿ ಅhiಟಜಡಿeಟಿ (ಎಖಅ) ಜಾಲತಂತ್ರ ಮತ್ತುರೀಚ್ ಸಂಸ್ಥೆ ಸಹಯೋಗದಿಂದ ಬಳ್ಳಾರಿ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಭುವನ್‌ರಿಭು ಅವರು ಬಳ್ಳಾರಿಯಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾರ್ಯಗಳಲ್ಲಿ ನಿಕಟವಾಗಿ ತೊಡಗಿಸಿಕೊಂಡಿದ್ದಾರೆ, ಇಲ್ಲಿ ಎಖಅಸ್ಥಳೀಯ ಮಟ್ಟದಲ್ಲಿ ಬಾಲ್ಯವಿವಾಹ ಮತ್ತು ಮಕ್ಕಳ ಮಾರಾಟತಡೆಯಲು ನೇತೃತ್ವ ನೀಡುತ್ತಿದ್ದಾರೆ.
ಎusಣ ಖighಣs ಜಿoಡಿ ಅhiಟಜಡಿeಟಿ (ಎಖಅ)ಜಾಲತಂತ್ರವು ಭಾರತದಲ್ಲಿ ೪೧೬ಕ್ಕೂ ಹೆಚ್ಚು ಜಿಲ್ಲೆಗಳಲ್ಲಿರುವ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಮಕ್ಕಳ ರಕ್ಷಣೆಯ ವಿಶ್ವದಅತಿದೊಡ್ಡ ಕಾನೂನು ಅಭಿಯಾನ ಜಾಲವಾಗಿದೆ. ರೀಚ್ ಸಂಸ್ಥೆ, ಎಖಅಜಾಲದ ಸ್ಥಳೀಯ ಸಹಭಾಗಿಯಾಗಿ, ಭುವನ್‌ರಿಭು ಅವರ ಕಾನೂನು ಮತ್ತು ತಂತ್ರಾತ್ಮಕ ಮಾರ್ಗದರ್ಶನದಲ್ಲಿ ೨೦೩೦ರ ಒಳಗೆ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತವಾಗಿ ಮಾಡಲು ಕಾರ್ಯನಿರ್ವಹಿಸುತ್ತಿದೆ.
ಅವರ ಕಾನೂನು ಹಸ್ತಕ್ಷೇಪಗಳು ಕರ್ನಾಟಕ ರಾಜ್ಯದ ಮಕ್ಕಳ ಹಕ್ಕುಗಳ ನೀತಿಗಳನ್ನು ರೂಪಿಸುವಲ್ಲಿ ಪರಿಣಾಮ ಬೀರುವಂತೆ ಮಾಡಿವೆ.ಈ ಜಾಗತಿಕಗೌರವವುಬಳ್ಳಾರಿಜಿಲ್ಲೆಯಲ್ಲಿ ನಡೆಯುತ್ತಿರುವ ಮಕ್ಕಳ ರಕ್ಷಣಾ ಕಾರ್ಯಕ್ಕೆ ಉತ್ತೇಜನ ನೀಡುವಂತದ್ದು ಹಾಗೂ ೨೦೩೦ರ ಒಳಗೆ ಬಾಲ್ಯವಿವಾಹ ಮುಕ್ತ ಜಿಲ್ಲೆಯಾಗಿ ಬಳ್ಳಾರಿ ರೂಪಿಸುವತ್ತ ಕರೆ ನೀಡುವಂತದ್ದು.
ವಿಶ್ವಜುರಿಸ್ಟ್ ಅಸೋಸಿಯೇಷನ್(Wಎಂ) ೧೯೬೩ರಲ್ಲಿ ಸ್ಥಾಪನೆಯಾಗಿ, ವಿಶ್ವದಅತಿಪುರಾತನ ನ್ಯಾಯವಾದಿಗಳ ಸಂಘವಾಗಿದೆ. ಈ ಸಂಘವು ಸರ್.ವಿಂಸ್ಟನ್‌ಚರ್ಚಿಲ್, ನೆಲ್ಸನ್ ಮಂಡೇಲಾ, ರುತ್ ಬಡರ್‌ಗಿಂಸ್ಬರ್ಗ್, ಸ್ಪೇನ್ನಕಿಂಗ್ ಫೆಲಿಪ್, ರೆನೆ ಕಾಸಿನ್ ಮತ್ತುಕೆರಿಕೆನ್ನೆಡಿ ಮುಂತಾದ ಪ್ರಮುಖ ವ್ಯಕ್ತಿಗಳನ್ನು ಗೌರವಿಸಿದೆ.
“ಇದು ಭುವನ್‌ರಿಭುಜಿಗೆ ಮಾತ್ರವಲ್ಲ, ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ. ಈ ಜಾಗತಿಕ ಗೌರವದಿಂದ ನಮ್ಮ ಸಂಕಲ್ಪ ಮತ್ತಷ್ಟು ಬಲಗೊಂಡಿದೆ. ೨೦೩೦ರ ಒಳಗೆ ಬಾಲ್ಯವಿವಾಹ ಮುಕ್ತ ಜಿಲ್ಲೆರೂಪಿಸುವ ನಿಟ್ಟಿನಲ್ಲಿ ನಾವು ಬದ್ಧರಾಗಿದ್ದೇವೆ.”ಎಂದು ಈ ಗೌರವದ ಬಗ್ಗೆ ರೀಚ್ ಸಂಸ್ಥೆಯಸಂಯೋಜಕರು, ವಿನೋದಕುಮಾರಹೇಳಿದರು.ಈ ಕಾರ್ಯಕ್ರಮದಲ್ಲಿ ೭೦ಕ್ಕೂ ಹೆಚ್ಚು ದೇಶಗಳಿಂದ ೧೫೦೦ ಕ್ಕೂ ಹೆಚ್ಚು ಕಾನೂನು ತಜ್ಞರು ಹಾಗೂ ೩೦೦ ವಕ್ತಾರರು ಭಾಗವಹಿಸಿದ್ದರು.
“ಇದು ನಮ್ಮ ಎಖಅ ಜಾಲದಜೊತೆಗೆ ಭಾರತದಲ್ಲಿನ ಮಕ್ಕಳ ಹಕ್ಕುಗಳ ಅಭಿಯಾನಕ್ಕೆ ಬಹುಮಾನದ ಕ್ಷಣವಾಗಿದೆ. ಇದು ನಮ್ಮ ಚಟುವಟಿಕೆಗೆ ಜಾಗತಿಕ ಗಮನವನ್ನು ನೀಡುತ್ತದೆ. ಎಖಅರಾಷ್ಟ್ರೀಯ ಸಂಯೋಜಕರಾದ ರವಿಕಾಂತ್ ಹೇಳಿದರು.
“ಭುವನ್ ನ್ಯಾಯವೆಂಬುದು ಪ್ರಜಾಪ್ರಭುತ್ವದ ಅತಿದೊಡ್ಡ ಕಂಬವಾಗಿದೆ ಎಂಬ ನಂಬಿಕೆಯಲ್ಲಿ ತಮ್ಮಜೀವನವನ್ನು ಮಕ್ಕಳ ಮತ್ತು ಮಹಿಳೆಯರ ನ್ಯಾಯಕ್ಕಾಗಿ ಸಮರ್ಪಿಸಿದ್ದಾರೆ. ಅವರ ಕೆಲಸದ ಪರಿಣಾಮವಾಗಿ ಲಕ್ಷಾಂತರ ಮಕ್ಕಳು ಮತ್ತು ಮಹಿಳೆಯರು ರಕ್ಷಿಸಿದ್ದಾರೆ. “Wಎಂ ಅಧ್ಯಕ್ಷರಾದ ಜಾವಿಯರ್ ಕ್ರೆಮೇಡ್ಸ್ ಅವರು ಹೇಳಿದರು.
ಈ ಪ್ರಶಸ್ತಿಯನ್ನು ಡೊಮಿನಿಕನ್‌ರಿಪಬ್ಲಿಕ್ನಕಾರ್ಮಿಕ ಸಚಿವಎಡ್ಡಿ ಓಲಿವರಸ್‌ಓರ್ಟೆಗಾ ಹಾಗೂ Wಎಂ ಅಧ್ಯಕ್ಷರಾದ ಜಾವಿಯರ್ ಕ್ರೆಮೇಡ್ಸ್ ಅವರು ನೀಡಿದರು. ಮಹಿಳಾ ಸಚಿವ ಮಾಯ್ರಾಜಿಮೆನೆಜ್ ಈ ಸಂದರ್ಭದಲ್ಲಿದ್ದರು. ಭುವನ್‌ರಿಭುಅವರು ೬೦ಕ್ಕೂ ಹೆಚ್ಚು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (PIಐs)ಮುನ್ನಡೆಸಿ ಸುಪ್ರೀಂಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳಲ್ಲಿ ಐತಿಹಾಸಿಕ ತೀರ್ಪುಗಳನ್ನು ತಂದಿದ್ದಾರೆ. ೨೦೧೧ರಲ್ಲಿ ಅವರು ಹುರಿದುಂಬಿಸಿದ ಪ್ರಕರಣದ ಫಲವಾಗಿ ಸುಪ್ರೀಂಕೋರ್ಟ್ ಮಾನವಕಳ್ಳ ಸಾಗಾಣಿಕೆ ತಡೆ ಕುರಿತು ಸ್ಪಷ್ಟ ನಿರ್ವಹಣೆ ಕುರಿತು ಹಾಗೂ ೨೦೧೩ರಲ್ಲಿ ಕಾಣೆಯಾಗುವ ಮಕ್ಕಳ ಕುರಿತು ನಡೆಸಿದ ಅವರ ಅಭಿಯಾನದಿಂದ ಭಾರತದ ಕಾನೂನು ವ್ಯವಸ್ಥೆ ಕಾಣೆಯಾಗುವ ಮಕ್ಕಳ ಪ್ರಕರಣಗಳನ್ನು ಹೇಗೆ ನೋಡುತ್ತಿತ್ತೆಂಬ ದೃಷ್ಟಿಕೋನವೇ ಬದಲಾಗಿತು. ಅವರುಆನ್‌ಲೈನ್ ಮತ್ತುಆಫ್‌ಲೈನ್‌ಎರಡರಲ್ಲಿಯೂ ಮಕ್ಕಳ ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರಮುಖ ಕಾನೂನು ಸುಧಾರಣೆಗಳನ್ನು ಮುಂದುವರಿಸಿದ್ದಾರಲ್ಲದೇ, ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಬಾಲ್ಯವಿವಾಹದ ವಿರುದ್ಧ ಕಾನೂನುಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
Wheಟಿ ಅhiಟಜಡಿeಟಿ ಊಚಿve ಅhiಟಜಡಿeಟಿ ಎಂಬ ಅವರ ಪುಸ್ತಕದಲ್ಲಿ ನೀಡಿರುವPIಅಏಇಖಿತಂತ್ರವನ್ನು ೨೦೨೪ರಲ್ಲಿ ಸುಪ್ರೀಂಕೋರ್ಟ್ ಮಾರ್ಗಸೂಚಿಗಳಾಗಿ ಅಂಗೀಕರಿಸಿದೆ. ಈ ತಂತ್ರವನ್ನುರೀಚ್ ಸಂಸ್ಥೆ ಸಹ ಅನುಸರಿಸುತ್ತಿದ್ದು, ಬಳ್ಳಾರಿಜಿಲ್ಲೆಯನ್ನು ೨೦೩೦ರ ಒಳಗೆ ಬಾಲ್ಯವಿವಾಹ ಮುಕ್ತವಾಗಿಸಲು ಬದ್ಧವಾಗಿದೆ ಎಂದು ತಿಳಿಸಿದ್ದಾರೆ.