ಷೋಡಶ ಕಾರಣ ಭಾವನಾ ನೋಪಿ ಪ್ರಾರಂಭ

Ravi Talawar
ಷೋಡಶ ಕಾರಣ ಭಾವನಾ ನೋಪಿ ಪ್ರಾರಂಭ
WhatsApp Group Join Now
Telegram Group Join Now
ಮುಗಳಖೋಡ 25: ಪಟ್ಟಣದ ನೀರಲಕೋಡಿ ತೋಟದ ಶ್ರೀ 1008 ಭಗವಾನ ಮಹಾವೀರ ತೀರ್ಥಂಕರರ ಜಿನ ಮಂದಿರದಲ್ಲಿ ರವಿವಾರ ಬೆಳಿಗ್ಗೆ ಹದಿನಾರು ದಿನಗಳ ಷೋಡಶ ಕಾರಣ ಭಾವನಾ ನೋಪಿ ಕಾರ್ಯಕ್ರಮ ಹಿರಿಯ ಶ್ರಾವಕ ಶ್ರೀಮಂತ ನೇ ಬಾಬಣ್ಣವರ ಜೈನ ಧರ್ಮದ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು . ಶ್ರೀಮಂತ ನೇ.ಬಾಬಣ್ಣವರ , ಪ್ರಕಾಶ.ಪಾ.ಆದಪ್ಪಗೋಳ, ಭೀಮಪ್ಪ.ಜಿ.ಬಾಬಣ್ಣವರ , ಹಣಮಂತ ಮೆಕನಮರಡಿ, ಶ್ರೀ ಪೋನಂಜಿ.ಗಿ.ಬಾಬಣ್ಣವರ,ಮಹಾವೀರ ಹಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಉದಯ ಇದರಗುಚ್ಚಿ ಹಾಗೂ ಸಮಸ್ತ ಜೈನ ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು .
WhatsApp Group Join Now
Telegram Group Join Now
Share This Article