ಬೆಳಗಾವಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ವಿಶ್ವಗುರು ಭಕ್ತಿಭಂಡಾರಿ ಬಸವಣ್ಣನವರ ಜಯಂತ್ಯೋತ್ಸವ ಆಚರಣೆ ನಿಮಿತ್ತ ಶರಣು ಶರಣೆಯರು ರೂಪಕ ಸ್ಪರ್ಧೆಯನ್ನು ಗುರು ರೋಡ ಲೈನ್ಸ್ ಆಟೋನಗರ ಬೆಳಗಾವಿ ಇವರ ಪ್ರಾಯೋಜಕತ್ವದ ಅಡಿಯಲ್ಲಿ ದಿನಾಂಕ ೧೦-೦೫-೨೦೨೪ ರಂದು ಮಧ್ಯಾಹ್ನ ೩.೦೦ ಗಂಟೆಗೆ ಕನ್ನಡ ಸಾಹಿತ್ಯ ಭವನ, ಚನ್ನಮ್ಮ ವೃತ್ತದಿಂದ ಆಯೋಜಿಸಲಾಗಿದೆ. ಮಾಗ೯–ಕನ್ನಡ ಸಾಹಿತ್ಯ ಭವನ, ಚನ್ನಮ್ಮ ವೃತ್ತದಿಂದ ಕಾಕತಿವೇಸ್, ಗಣಪತಿಗಲ್ಲಿ,ಮಾರುತಿಗಲ್ಲಿ, ರಾಮದೇವಗಲ್ಲಿಸಮಾದೇವಗಲ್ಲಿ, ಕಾಲೇಜರೋಡ, ಕೆ.ಎಲ್.ಇ.ಜಿ.ಎ.ಹೈಸ್ಕೂಲ್ಕಹತ್ತಿರಮುಕ್ತಾಯಗೊಳುತ್ತದೆ.ಪ್ರಥಮಬಹುಮಾನ–೨೫೦೦೧ರೂ,ದ್ವಿತೀಯಬಹುಮಾನ–೧೫೦೦೧ರೂ,ಹಾಗೂತೃತೀಯಬಹುಮಾನ–೧೦೦೦೧ರೂ.ವನ್ನು ನೀಡಲಾಗುವುದು.
ವಚನನೃತ್ಯಸ್ಪರ್ಧೆ:ಅಂತೆಯೇವಚನನೃತ್ಯ ಸ್ಪರ್ಧೆ ದಿನಾಂಕ : ೦೯-೦೫-೨೦೨೪ರಂದು, ಮುಂಜಾನೆ೧೦:೩೦ಲಿಂಗಾಯತಭವನದ, ಶಿವಬಸವನಗರ, ಬೆಳಗಾವಿಯಲ್ಲಿಜರುಗಲಿದೆ. ನೃತ್ಯಸ್ಪರ್ಧೆಗಳನಿಯಮಗಳು. ವೈಯಕ್ತಿಕನೃತ್ಯ೫ ನಿಮಿಷ, ಸಮೂಹನೃತ್ಯ (೪ಜನರಿಗೆ ಮಾತ್ರ) ೫ ನಿಮಿಷ, ನೃತ್ಯಕ್ಕೆಆಯ್ದುಕೊಂಡವಚನಗಳನ್ನುಮೊದಲೇತಿಳಿಸಬೇಕು,
ವಚನನೃತ್ಯಸ್ಪರ್ಧೆಯಕೊನೆಯದಿನಾಂಕ :೧-೦೫-೨೦೨೪, ಹೆಸರುನೊಂದಾಯಿಸಲುಶರಣೆವೀಣಾ ನಾಗಮೋತಿ-೯೭೪೨೪೯೫೯೧೯,ಶರಣೆರಕ್ಷಾ ದೇಗಿನಾಳ-೯೪೮೦೧೮೮೯೮೩. ಇವರನ್ನುಸಂಪರ್ಕಿಸಿರಿ.
ರೂಪಕ ಸ್ಪರ್ಧೆಆಸಕ್ತಸ್ಪರ್ಧಾಳುಗಳುದಿನಾಂಕ೦೩-೦೫-೨೦೨೪ ಒಳಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ, ಲಿಂಗಾಯತಭವನದಲ್ಲಿಹೆಸರನ್ನುನೋಂದಾಯಿಸಿರಿ.ಶರಣ. ಪ್ರವೀಣ ತವಕರಿ ಮೊ.ನಂ.೯೧೬೪೩೪೫೨೦೮/೦೮೩೧೨೪೭೫೧೪೫ಇವರನ್ನುಸಂಪರ್ಕಿಸಬೇಕು.ಎಂದುಅ.ಭಾ.ವೀ.ಲಿಂ.ಮಹಾಸಭೆ, ಬೆಳಗಾವಿಯಅಧ್ಯಕ್ಷೆಶರಣೆರತ್ನಪ್ರಭಾಬೆಲ್ಲದ ಹಾಗೂ ಬಸವ ಜಯಂತಿ ಉತ್ಸವ ಸಮಿತಿ, ಬೆಳಗಾವಿ ಅಧ್ಯಕ್ಷಶರಣಗುರುದೇವನಿ. ಪಾಟೀಲ ಪತ್ರಿಕಾಪ್ರಕಟಣೆಯಲ್ಲಿತಿಳಿಸಿದ್ದಾರೆ.