ವಿಜಾಯಪುರ ಜಿಲ್ಲಾ ಅಧ್ಯಕ್ಷರಾಗಿ ಬಸವರಾಜ ಬಾಗೇವಾಡಿ ಆಯ್ಕೆ

Pratibha Boi
ವಿಜಾಯಪುರ ಜಿಲ್ಲಾ ಅಧ್ಯಕ್ಷರಾಗಿ ಬಸವರಾಜ ಬಾಗೇವಾಡಿ ಆಯ್ಕೆ
WhatsApp Group Join Now
Telegram Group Join Now

ವಿಜಯಪುರ : (ಡಿ.13), ಅಂತಾರಾಷ್ಟ್ರೀಯ ಹಿಂದೂ ಮಾಹಾಸಭಾದ, ವಿಜಯಪುರ ಜಿಲ್ಲಾ ಅಧ್ಯಕ್ಷರಾಗಿ – ಡಿ.12 ರಂದು ಉತ್ನಾಳ್‌ ಗ್ರಾಮದ ಬಸವರಾಜ ಬಾಗೇವಾಡಿ ಇವರನ್ನು ಆಯ್ಕೆ ಮಾಡಲಾಗಿದೆಯೆಂದು ರಾಜ್ಯ ಅಧ್ಯಕ್ಷರಾದ ಶೋಮಶೇಖರ ಪಿ ಯಾದವ ರವರು  ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article