ಹುದಲಿ 07:- ಹುದಲಿ ಗ್ರಾಮದ ಪ್ರಗತಿ ಪರ ರೈತರಾದ ಅಶೋಕ ಗಂಗಪ್ಪ ತುಕ್ಕಾರ ಇವರು ಇಂದು ಮದ್ಯಾಹ್ನ ಹೃದಯಾಘಾತದಿಂದ ನಿಧನ ಹೊಂದಿದರು. ಇವರಿಗೆ ೬೯ ವರ್ಷ ವಯಸ್ಸಾಗಿತ್ತು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಹಾಗೂ ಇಬ್ಬರು ಸಹೋರಿಯರು, ಒಬ್ಬ ಸಹೋದರರಿದ್ದಾರೆ.
ಇವರ ಅಂತ್ಯ ಕ್ರೀಯೆಯು ಇಂದು ಸಾಯಂಕಾಲ ಸ್ವಗ್ರಾಮ ಹುದಲಿಯಲ್ಲಿ ನೆರವೆರಿತು. ಅವರ ಅಂತ್ಯಕ್ರಿಯೆಯಲ್ಲಿ ಗ್ರಾಮದ ಎಲ್ಲ ಗಣ್ಯರು, ರೈತರು ಹಾಗೂ ಅಪಾರ ಬಂದು ಬಗಳಗದವರು ಭಾಗವಹಿಸಿದ್ದರು.
ಅಶೋಕ ಗಂಗಪ್ಪ ತುಕ್ಕಾರ ನಿಧನ


