ಘಟಪ್ರಭಾ: ಪಟ್ಟಣದ ಜೈನ ಸಮಾಜದ ಹಿರಿಯರು, ಗಣ್ಯ ವ್ಯಾಪಾರಸ್ಥರು ಆದ ಅಣ್ಣಾಸಾಹೇಬ ಸಿದ್ದಪ್ಪ. ಖೇಮಲಾಪುರೆ (88) ಇವರು ಶುಕ್ರವಾರ ದಿ. 08-08-2025 ರಂದು ಜಿನೈಕ್ಯರಾದರು .ಮೃತರು ಪತ್ನಿ, ಪಂಚಶೀಲ ಟ್ರೇಡರ್ಸ್ ಇದರ ಮಾಲೀಕರಾದ ಭೂಪಾಲ ಖೇಮಲಾಪುರೆ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.