ಮಧ್ಯ ಮಾರಾಟ ಸನ್ನದುಗಳ ಹಂಚಿಕೆ : ಜಿಲ್ಲಾವಾರು ಮಾಹಿತಿ

Hasiru Kranti
ಮಧ್ಯ ಮಾರಾಟ ಸನ್ನದುಗಳ ಹಂಚಿಕೆ : ಜಿಲ್ಲಾವಾರು ಮಾಹಿತಿ
Liquor bottles are seen on display at a grocery store in River RIdge, La., Wednesday, July 11, 2018. (AP Photo/Gerald Herbert)
WhatsApp Group Join Now
Telegram Group Join Now
ಕಾಗವಾಡ:ಕರ್ನಾಟಕ ಸರ್ಕಾರವು ಅಧಿಸೂಚನೆ ಸಂಖ್ಯೆ :ಆಇ 52 ಇಎಪ್ ಎಲ್ 2025 ಬೆಂಗಳೂರು ದಿನಾಂಕ:19.12.2025 ರಲ್ಲಿ ಭಾರತೀಯ ಮಧ್ಯ ಅಥವಾ ವಿದೇಶಿ ಮದ್ಯ ಅಥವಾ ಎರಡನ್ನೂ ಮಾರಾಟ ಮಾಡಲು ರಾಜ್ಯಾದ್ಯಂತ ಒಟ್ಟು 569 ಸಿಎಲ್ 2 ಎ (ಚಿಲ್ಲರೆ ಮಧ್ಯ ಮಾರಾಟ) ಸನ್ನದುಗಳನ್ನು ಹಾಗೂ ಸಿಎಲ್ 9 ಎ (ರಿಫ್ರೆಶ್ ಮೆಂಟ್ ರೂಮ್ (ಬಾರ್) ಸನ್ನದುಗಳನ್ನು ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಇ-ಹರಾಜು ಮಾಡಲು ಸರ್ಕಾರವು ಉದ್ದೇಶಿಸಿರುತ್ತದೆ.ಜಿಲ್ಲಾವಾರು ಈ ಕೆಳಕಂಡಂತೆ ಸನ್ನದುಗಳನ್ನು ಹಂಚಿಕೆ ಮಾಡಿರುತ್ತಾರೆ.
ಬಿಯುಡಿ-21,ಬೀದರ್-11,ಹಾವೇರಿ -14,ಬಿಯುಡಿ-02-28,ಹಾಸನ-13,ರಾಯಚೂರು-09,ಬಿಯುಡಿ-03,-25,ಬೆಳಗಾವಿ ಉತ್ತರ-10 ಉತ್ತರ ಕನ್ನಡ-14,ಬಿಯುಡಿ-04-13,ತುಮಕೂರು-24,ಕೊಪ್ಪಳ-06,ದಾವಣಗೆರೆ-12,ವಿಜಯನಗರ-10,ಚಿತ್ರದುರ್ಗ-12ಮಂಡ್ಯ-15,ಕೋಲಾರ-15,ಧಾರವಾಡ-19,ಕೊಡಗು-03,ಬೆಳಗಾವಿ ದಕ್ಷಿಣ-11,ಬಿಯುಡಿ-05-14,ಚಿಕ್ಕಮಗಳೂರು-12,ಕಲಬುರ್ಗಿ-15,ಬಿಯುಡಿ-06-26,ಶಿವಮೊಗ್ಗ-15,ಯಾದಗಿರಿ-06,ಬಿಯುಡಿ-07-22,ಬಳ್ಳಾರಿ-12,ಬಾಗಲಕೋಟೆ-08,ಬಿಯುಡಿ-08-33,ಚಿಕ್ಕಬಳ್ಳಾಪುರ-11,ಮೈಸೂರು ಗ್ರಾಮೀಣ-14,ವಿಜಯಪುರ-08,ಚಾಮರಾಜನಗರ-07,ದಕ್ಷಿಣ ಕನ್ನಡ-30,ಗದಗ-08,ಬೆಂಗಳೂರು ಗ್ರಾಮೀಣ-11,ಮೈಸೂರು ನಗರ-13,ಬೆಂಗಳೂರು ದಕ್ಷಿಣ-11,ಉಡುಪಿ-08
 ಇ-ಹರಾಜಿನ ವೇಳಾಪಟ್ಟಿಯ ವಿವರಗಳನ್ನು ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯ ಪೊರ್ಟಲ್ https://state excise.Karnataka. gov.in ಮತ್ತು ಇ-ಹರಾಜು ವೇದಿಕೆ MSTC ಯ ಪೊರ್ಟಲ್ https://mstcecommerce.com ನಲ್ಲಿ ಲಭ್ಯವಿರುತ್ತದೆ.
ಈ ಕುರಿತು ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಅಬಕಾರಿ ನಿರೀಕ್ಷಕರ ಕಛೇರಿ,ಅಥಣಿ ವಲಯ,ಸ್ವಾಮಿ ಪ್ಲಾಟ್, ಹುಲಗಬಾಳಿ ರಸ್ತೆ ,ಅಥಣಿ ಕಛೇರಿಯ ಸೂಚನ ಫಲಕದಲ್ಲಿ, ಅಥಣಿಯ ತಹಶಿಲ್ದಾರ ಕಛೇರಿ ಹಾಗೂ ಪುರಸಭೆ ಕಾರ್ಯಾಕಯದ ಸೂಚನಾ ಫಲಕದಲ್ಲಿ ಮತ್ತು ಕಾಗವಾಡ ತಹಶಿಲ್ದಾರ ಕಛೇರಿ ಹಾಗೂ ಪಟ್ಟಣ ಪಂಚಾಯತಿ ಕಛೇರಿ ಸೂಚನಾ ಫಲಕದಲ್ಲಿ ಕರ್ನಾಟಕ ಸರ್ಕಾರವು ಅಧಿಸೂಚನೆ ಸಂಖ್ಯೆ :ಆಇ 52 ಇಎಫ್ಎಲ್ 2025 ಬೆಂಗಳೂರು ದಿನಾಂಕ 19.12.2025 ನೇದ್ದನ್ನು ಲಗತ್ತಿಸಲಾಗಿರುತ್ತದೆ.
WhatsApp Group Join Now
Telegram Group Join Now
Share This Article