ರಾಯಬಾಗ: ಪಟ್ಟಣದ ಝೇಂಡಾ ಕಟ್ಟೆಯಲ್ಲಿ ಅಕ್ಷರ ತಾಯಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು.
ಪ.ಪಂ. ಅಧ್ಯಕ್ಷ ಅಶೋಕ ಅಂಗಡಿ, ಗೋವಿಂದ ಕುಲಗುಡೆ, ಹರೀಶ ಕುಲಗುಡೆ, ಬಾಬುರಾವ ಮೇತ್ರಿ, ಬಸವರಾಜ ಮೇತ್ರಿ, ಕೆ.ಆರ್.ಕೊಟಿವಾಲೆ, ಮಹಾದೇವ ಹೊಸಮನಿ, ಮಹೇಶ ಮುಗಳಖೊಡ, ನಾರಾಯಣ ಮೇತ್ರಿ, ವಿದ್ಯಾಧರ ಕುಲಗುಡೆ, ಗಜಾನನ ಮಾಳಿ, ಶುಭಂ ಮೇತ್ರಿ, ರಾಜು ಕುಲಗುಡೆ ಸೇರಿ ಅನೇಕರು ಇದ್ದರು.