”ಮತ್ತೋಮ್ಮೆ ಮೋದಿ ಸರ್ಕಾರ್” ಯುವ ಸಂಕಲ್ಪ ಸಮಾವೇಶ

Ravi Talawar
”ಮತ್ತೋಮ್ಮೆ ಮೋದಿ ಸರ್ಕಾರ್” ಯುವ ಸಂಕಲ್ಪ ಸಮಾವೇಶ
WhatsApp Group Join Now
Telegram Group Join Now
ಬಳ್ಳಾರಿ ಏ 30. ಬಳ್ಳಾರಿ ನಗರದ ರಾಯಲ್ ಸರ್ಕಲಲ್ಲಿರುವ ಗಾಂಧಿ ಭವನದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಘಟಕದ ವತಿಯಿಂದ
“ಮತ್ತೋಮ್ಮೆ ಮೋದಿ ಸರ್ಕಾರ್” ಯುವ ಸಂಕಲ್ಪ ಸಮಾವೇಶವನ್ನು  ಯುವ ಮೊರ್ಚಾ ಜಿಲ್ಲಾ ಅಧ್ಯಕ್ಷರಾದ ಎಂ.ಎಸ್.ಸಿದ್ದಪ್ಪ ರವರ ನೇತೃತ್ವದಲ್ಲಿ  ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ವಿಧಾನ ಪರಿಷತ್ ಸದಸ್ಯರು ಕರ್ನಾಟಕ ವಿಧಾನ ಪರಿಷತ್ ವಿರೋದ ಪಕ್ಷದ ಮುಖ್ಯ ಸಚೇತಕರಾದ ಎನ್. ರವಿ.ಕುಮಾರ್ ಸರ್ ರವರು, ಬಳ್ಳಾರಿ ವಿಧಾನ ಪರಿಷತ್ ಸದಸ್ಯರಾದ ವೈ ಎಂ ಸತೀಶ್ ಸರ್ ರವರು, ಬಳ್ಳಾರಿ ನಗರ ಮಾಜಿ ಶಾಸಕರಾದ ಗಾಲಿ ಸೋಮಶೇಖರ ರೆಡ್ಡಿ ಸರ್ ರವರು, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಬಾಳೆಕಾಯಿ ರವರು, ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಮೋಕ ರವರು,ರಾಜ್ಯ ಯುವ ಮೋರ್ಚಾ ಕೋಶಾಧ್ಯಕ್ಷರಾದ ಸಿದ್ದಾರ್ಥ್ ಸಿಂಗ್ ರವರು, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಮುರಹರಗೌಡರವರು, ನಿಗಮದ ಮಾಜಿ ಅಧ್ಯಕ್ಷರಾದ ಹೇಚ್ ಹನುಮಂತಪ್ಪ ರವರು, ಉಪಾಧ್ಯಕ್ಷರಾದ ವೀರಶೇಖರ ರೆಡ್ಡಿಯವರು, ಪ್ರಧಾನ ಕಾರ್ಯದರ್ಶಿಗಳಾದ ಸೋಮಶೇಖರ್ ಗೌಡ, ಉಡೆದ ಸುರೇಶ್ ಕೆ ಎಸ್ ದಿವಾಕರ್, ಅಡವಿ ಸ್ವಾಮಿ ,ಜಿಲ್ಲಾ ಯುವ ಮೋರ್ಚಾ ಪ್ರಧಾನಕಾರ್ಯದರ್ಶಿ ಸುದರ್ಶನ್ ರೆಡ್ಡಿ, ರಾಘವೇಂದ್ರ, ಮಹಾನಗರ ಪಾಲಿಕೆಯ ಎಲ್ಲಾ ಸದಸ್ಯರುಗಳು ಹಾಗೂ ಸಹಸ್ರಾರು ಸಂಖ್ಯೆಯಲ್ಲಿ ಯುವ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
WhatsApp Group Join Now
Telegram Group Join Now
Share This Article