ಎಸ್.ಪಿ.ಜೆ.ಜಿ ಪಿ.ಯು ವಿಧ್ಯಾರ್ಥಿನಿಯರ ಸಾಧನೆ

Ravi Talawar
ಎಸ್.ಪಿ.ಜೆ.ಜಿ ಪಿ.ಯು ವಿಧ್ಯಾರ್ಥಿನಿಯರ ಸಾಧನೆ
WhatsApp Group Join Now
Telegram Group Join Now

ಮುನವಳ್ಳಿ,ಏಪ್ರಿಲ್ 17:ಪಟ್ಟಣದ ಜೆ.ಎಸ್.ಪಿ.ಸಂಘದ ಎಸ್.ಪಿ.ಜೆ.ಜಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ವಿಧ್ಯಾರ್ಥಿನಿಯರು ಸಾಧನೆ ಮಾಡಿದ್ದಾರೆ.

ಕಲಾ ವಿಭಾಗದಲ್ಲಿ ಕುಮಾರಿ ಅಕ್ಷತಾ ಶಿಂಧೆ, (೫೬೧) ೯೩.೫%, ಕುಮಾರಿ ಯಶೋಧಾ ಮಣಿಕಟ್ಟಿ (೫೫೮) ೯೩%, ಕುಮಾರಿ ನಾಗವೇಣಿ ಕಲಕುಟ್ರಿ (೫೫೫)೯೨.೫% ಹಾಗೂ ವಾಣಿಜ್ಯ ವಿಭಾಗದಲ್ಲಿ ಕುಮಾರಿ ಸುನಿತಾ ಚೌಡಪ್ಪನವರ (೫೪೮) ೯೧.೩೩%, ಕುಮಾರಿ ಭಾರತಿ ಗುಂಡ್ಲೂರ (೫೪೨) ೯೦.೩೩%, ಕುಮಾರಿ ರಕ್ಷಿತಾ ಪವಾರ (೫೩೨) ೮೮.೬೬% ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಎಲ್ಲ ವಿಧ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ನಿರ್ಧೇಶಕರು ಸಮಸ್ತ ಆಡಳಿತ ಮಂಡಳಿ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.

 

WhatsApp Group Join Now
Telegram Group Join Now
Share This Article