ಎಸ್ ಎಫ್ ಎಸ್ ಕಾಲೇಜ್ ಪಿ.ಯು.ಸಿ. ದ್ವಿತೀಯ ವರ್ಷದ ವಿದ್ಯಾರ್ಥಿಗಳ ಸಾಧನೆ 

Pratibha Boi
ಎಸ್ ಎಫ್ ಎಸ್ ಕಾಲೇಜ್ ಪಿ.ಯು.ಸಿ. ದ್ವಿತೀಯ ವರ್ಷದ ವಿದ್ಯಾರ್ಥಿಗಳ ಸಾಧನೆ 
WhatsApp Group Join Now
Telegram Group Join Now
ರಾಮದುರ್ಗ: ತಾಲೂಕಿನ ಶ್ರೀ ಫಲಾಹಾರ ಶಿವಯೋಗಿಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಸುರೇಬಾನ 2025-26 ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆ -1ರ ಫಲಿತಾಂಶದಲ್ಲಿ ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ.
ಕಲಾ ವಿಭಾಗ :
ಆದಿಲ್ ಬಂದಗಿ 555 – 92.50% ಪ್ರಥಮ ಸ್ಥಾನ, ಶ್ವೇತಾ ಬಡಿಗೇರ 551 – 91.83 % ದ್ವಿತೀಯ ಸ್ಥಾನ, ಭಾರತಿ ಚಿಕ್ಕನರಗುಂದ  541- 90.16% ತೃತೀಯ ಸ್ಥಾನ
ವಾಣಿಜ್ಯ ವಿಭಾಗ :
ಮಣಿಕಂಠ ಬೆನಕಟ್ಟಿ  541 – 90.16% ಪ್ರಥಮ ಸ್ಥಾನ, ವಿನಾಯಕ ಶಹಾಪೂರ  536- 89.33% ದ್ವಿತೀಯ ಸ್ಥಾನ,
ಶಾಲಿನಿ ಯಡ್ರಾಂವಿ  530 – 88.33% ತೃತೀಯ ಸ್ಥಾನ  ಪಡೆದಿದ್ದಾರೆ.
ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಪ್ರಾಚಾರ್ಯರು, ಉಪ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
WhatsApp Group Join Now
Telegram Group Join Now
Share This Article