ಇಂಡಿ : ಇಂಡಿ ತಾಲೂಕಾ ನೂತನವಾಗಿ ಪತ್ರಕರ್ತರ ಅಧ್ಯಕ್ಷರಾಗಿ ಅಬುಶಾಮಾ ಹವಾಲ್ದಾರ, ಉಪಾಧ್ಯಕ್ಷ ಒಟ್ಟು ಎರಡು ಸ್ಥಾನ ೧. ಭೀರಪ್ಪ ಹೂಸುರ ೨. ಅರವಿಂದ ಖಡೆಖಡೆ, ಪ್ರಧಾನ ಕಾರ್ಯದರ್ಶಿ ರಾಜಕುಮಾರ ಚಾಬುಕಸವಾರ, ಕಾರ್ಯದರ್ಶಿ ಸಿದ್ದಯ್ಯ ಹಿರೇಮಠ ಇವರುಗಳನ್ನು ಆಯ್ಕೆ ಮಾಡಿ ಚುನಾವಣೆ ಉಸ್ತುವಾರಿಗಳಾದ ದೇವೇಂದ್ರ ಹೆಳವರ ಮತ್ತು ರಾಜು ಕೊಂಡಗೂಳಿ ಘೋಷಣಾ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಹಸನ ಮುಜಾವರ, ಪ್ರವೀಣ ಮಠ, ಅಶೋಕ ಕುಲಕರ್ಣಿ, ಲಾಲಸಿಂಗ ರಾಠೋಡ, ಜಹಾಂಗೀರ ದೇಸಾಯಿ, ಇರ್ಷಾದ ಬೋರಾಮಣಿ, ಇಮ್ರಾನ ಮುಜಾವರ, ಅಬ್ದುಲ ಬಾಗವಾನ, ರಯಿಶ ಅಷ್ಟೆಕರ, ಇಸಾರ ಪಠಾಣ, ಅಬ್ದುಲರಜಾಕ ಹಿಪ್ಪರಗಿ, ಮುಕ್ತಾರ ಹಾಫಿಸ, ತೌಸಿಫ ಹವಾಲ್ದಾರ, ಸಂಗಡಿಗರಿಂದ ವಿಜಯೋತ್ಸವ ಆಚರಣೆ ಮಾಡಲಾಯಿತು.
ಫೋಟೊ ಕ್ಯಾಪ್ಸನ್ ೧೦ ಇಂಡಿ ೦೧ : ಇಂಡಿ ತಾಲೂಕಾ ಘಟಕ ಪತ್ರಕರ್ತರ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹುದ್ದೆಗೆ ಚುನಾವಣೆ.



