ಅಕ್ಕಿಸಾಗರ ಪ್ರಾಥಮಿಕ ಶಾಲಾ ಮಕ್ಕಳಿಂದ ರೇಬಿಸ್ ರೋಗದ ಅಭಿಯಾನ

Ravi Talawar
ಅಕ್ಕಿಸಾಗರ ಪ್ರಾಥಮಿಕ ಶಾಲಾ ಮಕ್ಕಳಿಂದ  ರೇಬಿಸ್ ರೋಗದ ಅಭಿಯಾನ
WhatsApp Group Join Now
Telegram Group Join Now

ಯರಗಟ್ಟಿ : ತಾಲೂಕಿನ ಅಕ್ಕಿಸಾಗರ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಹಮ್ಮಿಕೊಂಡದ ರೇಬಿಸ್ ರೋಗದ ಅಭಿಯಾನಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎ. ಎ. ಖಾಜಿ ಚಾಲನೆ ನೀಡಿದರು. ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರು ಶ್ರೀಮತಿ ವ್ಹಿ. ಜಿ. ನಿ?ನಿಮಠ ಹಾಗೂ ಪಶು ಸಂಗೋಪನಾ ಇಲಾಖೆಯ ತಾಲೂಕಾ ಅಧಿಕಾರಿ ಡಾ. ಎಂ. ವ್ಹಿ. ಪಾಟೀಲ, ಕಿರಿಯ ಪಶು ವೈಧ್ಯ ಪರಿಕ್ಷಕ ಜಿ. ಎಚ್. ಮಾಳಿ, ಶಿಕ್ಷಕರಾದ ಆರ್. ಎ. ಕಾಂಬಳೆ, ಎಸ್. ಡಿ. ಬಾಗೇವಾಡಿ, ಎಸ್. ಬಿ. ಬಾಳೋಜಿ, ಶ್ರೀಮತಿ ಎಸ್. ಡಿ. ಕೊಟಬಾಗಿ, ಶ್ರೀಮತಿ ಎಸ್. ಎಂ. ನಾಯ್ಕ ಸೇರಿದಂತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article