ಮಲ್ಲಾಪುರ: ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆ

Ravi Talawar
ಮಲ್ಲಾಪುರ: ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆ
WhatsApp Group Join Now
Telegram Group Join Now
ನೇಸರಗಿ: ಇಲ್ಲಿಗೆ ಸಮೀಪದ ಮಲ್ಲಾಪುರ ಕೆ ಏನ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರದಂದು  ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಡಿ  ಎಮ್ ಸಿ ಉಪಾಧ್ಯಕ್ಷ ಬಸಪ್ಪ ಬುರಡಿ, ಸದಸ್ಯ ನಾಗರಾಜ ನಂಜರಗಿ, ಯೋಗ ಶಿಕ್ಷಕರಾದ ಬಿ ಬಿ ಸರಾಯದ, ಎಲ ಕೆ. ಮಾಡಮಕೇರಿ,ಪ್ರಧಾನ ಗುರುಗಳು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article