ಅಥಣಿ: ಅಮ್ಮಾಜೇಶ್ವರಿ ಯಾತ ನೀರಾವರಿ ಯೋಜನೆಯನ್ನು ೨೪ ತಿಂಗಳಲ್ಲಿ ಪೂರ್ಣಗೋಳಿಸಿ ಚಾಲನೆಯನ್ನು ನೀಡುವುದಾಗಿ ಮಾಜಿ ಉಪ ಮುಖ್ಯಮಂತ್ರಿಗಳು ಶಾಸಕರಾದ ಲಕ್ಷö್ಮಣ ಸವದಿ ಭರವಸೆಯನ್ನು ನೀಡಿದರು.
ಅವರು ಅಥಣಿ ತಾಲೂಕಿನ ಹಲ್ಯಾಳ ಯಾತ ನೀರಾವರಿ ಯೋಜನೆಯ ಮುಂಗಾರು ಹಂಗಾಮು ನೀರನ್ನು ಕಾಲುವೆಗಳಿಗೆ ಹರೆಸುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದರು. ಇಗಾಗಾಗಲೆ ಗಣಸರ್ಕಾರದ ಮಾನ್ಯ ಮುಖ್ಯಂAತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರು ಬಂದು ಚಾಲನೆಯನ್ನು ಕೋಟ್ಟಿದ್ದಾರೆ ಅಲ್ಲದೇ ೧೫೦೦ ಕೋಟಿಗಳ ಆಡಳಿತಾತ್ಮಕ ಮಂಜುರಾತಿಯನ್ನು ಕೋಟ್ಟು ಮಂಜುರು ಮಾಡಿ ಇಗಾಗಲೆ ಅದಕ್ಕೆ ಚಾಲನೆಯನ್ನು ಸಹ ನೀಡಲಾಗಿದೆ.
ಇನ್ನು ಒಂದು ತಿಂಗಳಲ್ಲಿ ಅಲ್ಲಿಯೂ ಕೂಡಾ ಪೈಪ ಲೈನ್ ಕೆಲಸ ಪ್ರಾರಂಭವಾಗುತ್ತೆ, ಕಿನಾಲ ಮೂಲಕ ಏನು ಯೋಜನೆಯನ್ನು ಮಾಡಿದ್ದೇವೆಯೋ ದನ್ನ ಮಾರ್ಪಡಿಸಿ ಪ್ರತಿಯೋಬ್ಬ ರೈತನ ಹೋಲಗಳಿಗೆ ಕಿನಾಲ ಇಲ್ಲದೆ ಪೈಪಲೈನ್ ಮತ್ತು ಚೆಂಬರ ಮೂಲಕ ಮೂಲಕ ನೀರನ್ನು ಹರೆಸುವುದಾಗುವುದು. ಇದರಿಂದ ನೀರು ಸಹ ವಿನಾಕಾರಣ ಹಾಳಾಗದೆ ಇರುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ.
ಪ್ರತಿಯೋಬ್ಬ ರೈತನ ಸರ್ವೆಗೆ ನಂಬರಗಳಿಗೆ ಏಕ ಕಾಲಕ್ಕೆ ನೀರನ್ನು ಹರೆಸಲಾಗುವುದು. ಇಂತಹ ವಿನೂತನವಾಗಿರತಕ್ಕಂತ ಯೋಜನೆಯನ್ನು ಕೋಟಿದ್ದನ್ನು ಸದುಪಯೋಗ ಪಡೆಸಿಕೋಳ್ಳಬೇಕಾಗಿದೆ. ನೀರು ಎಂಬುದು ಸರ್ವರಿಗು ಸೇರಬೇಕಾಗಿದ್ದು ಹಲ್ಯಾಳ ಏತ ನೀರಾವರಿ ನೀರಾವರಿ ಯೋಜನೆಯ ಹಂಗಾಮನ್ನು ಇವತ್ತು ಪ್ರಾರಂಭಿಸಲಾಗಿದೆ. ಕಾರಣ ಕಳೆದ ಸಲ ನಾಲೆಗಳಿಗೆ ಜುಲೈ ತಂಗಳಲ್ಲಿನ ೧೮ ರಂದು ನೀರನ್ನು ಹರಿಸಲಾಗಿತ್ತು,
ಆದರೆ ಈ ಭಾರಿ ಒಂದು ತಿಂಗಳ ಮುಂಚಿತವಾಗಿ ಜೂನ ೧೭ ಕ್ಕೆ ನೀರನ್ನು ಹರಿಸಲಾಗಿದೆ. ಅಂದರೆ ಒಂದು ತಿಂಗಳ ಮುಂಚಿತವಾಗಿ ನೀರನ್ನು ಹರಿಸಲಾಗುತ್ತಿದೆ. ಅಗಷ್ಟ ತಿಂಗಳಲ್ಲಿ ಜುಂಜರವಾಡಿನ ೯ ಕೇರೆಗಳನ್ನು ತುಂಬಬೇಕು ಅನ್ನತಕ್ಕದ್ದು ಅಗಷ್ಟ ತಿಂಗಳಲ್ಲಿ ಪೂರ್ಣ ಮಾಡಿ ಅಗಷ್ಟ ಆರು ತಿಂಗಳಲ್ಲಿ ಅಡಳಹಟ್ಟಿ ಕೇರೆ ತುಂಬುವ ಯೋಜನೆ ಪೂರ್ಣವಾಗುತ್ತೆ.
ಈ ವೇಳೆ ಅಮರೇಶ್ವರ ಮಹಾರಾಜರು, ಬಾಬು ಮಹಾರಾಜರು ಆಶಿರ್ವವಚನ ನೀಡಿದರು.ಕಾಂಗ್ರೆಸ್ ಹಿರಿಯ ಮುಖಂಡರಾದ ಎಸ್.ಕೆ.ಬುಟಾಳಿ, ಗಜಾನನ ಮಂಗಸೂಳಿ, ಚಿದಾನಂದ ಮುಕನಿ, ಶಿವು ಗುಡ್ಡಾಪೂರ, ಸುರೇಶ ಮಾಯಣ್ಣವರ, ಸುರೇಶ ಇಚೇರಿ, ರೈತ ಸಂಘಟನೆಯ ಮಹಾದೇವ ಮಡಿವಾಳ, ತುಕಾರಾಮ ದೇವಕಾತೆ,ಮಲ್ಲು ಕುಳೊಳ್ಳಿ ಅಧಿಕಾರಿಗಳಾದ ಅಧಿಕ್ಷಕ ಅಭಿಯಂತರಾದ ನಾಗರಾಜ ಬಿ.ಎ, ಕಾರ್ಯನಿರ್ವಾಹಕ ಅಭಿಯಂತರರು ಪ್ರವೀಣ ಹುಂಚಿಕಟ್ಟಿ ಉಪಸ್ಥಿತರಿದ್ದ