ಶೋಭಾ.ಪಿ ಅವರಿಗೆ ಪಿಎಚ್.ಡಿ ಪದವಿ

Ravi Talawar
ಶೋಭಾ.ಪಿ ಅವರಿಗೆ ಪಿಎಚ್.ಡಿ ಪದವಿ
WhatsApp Group Join Now
Telegram Group Join Now

ಬಳ್ಳಾರಿ,ಜೂ.07 ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಪೂರ್ಣಕಾಲಿಕ ಪಿಎಚ್.ಡಿ ವಿದ್ಯಾರ್ಥಿಯಾಗಿದ್ದ ಶೋಭಾ.ಪಿ ಅವರಿಗೆ ವಿವಿಯು ಪಿಹೆಚ್‍ಡಿ ಪದವಿ ಘೋಷಿಸಿದೆ.

ಶೋಭಾ.ಪಿ ಅವರು ಮಂಡಿಸಿದ “ಸ್ಟಡಿ ಆನ್ ಬರ್ನ್‍ಔಟ್ ಎಮೋಷನಲ್ ಇಂಟೆಲಿಜೇನ್ಸ್ ಪರ್ಸನ್‍ಲಿಟಿ ಫ್ಯಾಕ್ಟರ್ಸ್ ಮೆಂಟಲ್ ಹೆಲ್ತ್ ಮತ್ತು ಜಾಬ್ ಸ್ಯಾಟಿಸ್‍ಪ್ಯಾಕ್ಷನ್ ಅಮೊಂಗ್ ಡಿಗ್ರಿ ಕಾಲೇಜ್ ಟೀಚರ್ಸ್” ಎಂಬ ಮಹಾ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.

ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಶಾಂತ ಕುಮಾರ.ಟಿ.ಎಂ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು ಎಂದು ವಿವಿಯು ಪ್ರಕಟಣೆಯಲ್ಲಿ ತಿಳಿಸಿದೆ.

WhatsApp Group Join Now
Telegram Group Join Now
Share This Article