ನೇಸರಗಿ ಮಾರುತಿ ದೇವಸ್ಥಾನ ಅಭಿವೃದ್ಧಿಗೆ  ಶಾಸಕ ಬಾಬಾಸಾಹೇಬ ಪಾಟೀಲರಲ್ಲಿ ಮನವಿ

Ravi Talawar
ನೇಸರಗಿ ಮಾರುತಿ ದೇವಸ್ಥಾನ ಅಭಿವೃದ್ಧಿಗೆ  ಶಾಸಕ ಬಾಬಾಸಾಹೇಬ ಪಾಟೀಲರಲ್ಲಿ ಮನವಿ
WhatsApp Group Join Now
Telegram Group Join Now
.

ನೇಸರಗಿ,29: ಇಲ್ಲಿನ ಪ್ರಸಿದ್ದ ಶ್ರೀ ಮಾರುತಿ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ   ಅನುಧಾನ ನೀಡಲು ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಅವರಲ್ಲಿ ಶ್ರೀ ಮಾರುತಿ ಸೇವಾ ಕಮಿಟಿ ಸದಸ್ಯರು ಮನವಿ

ಮಾಡಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ  ಮುಂಬರುವ ದಿನಗಳಲ್ಲಿ ನೇಸರಗಿಯ  ಶ್ರೀ ಮಾರುತಿ ದೇವಸ್ಥಾನದ ಅಭಿವೃದ್ಧಿಗೆ ಸಹಾಯ ಸಹಕಾರ ನೀಡಲಾಗುವದು ಎಂದರು.
ಈ ಸಂದರ್ಭದಲ್ಲಿ ಶ್ರೀ ಮಾರುತಿ ಸೇವಾ  ಕಮಿಟಿಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article