ಬೆಳಗಾವಿ,11: ಕಳೆದ್ ಕೆಲವು ತಿಂಗಳಿಂದ 40 ರಿಂದ 42 ಉಷ್ನಂಶದಿಂದ ಉರಿಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಶನಿವಾರ ಮದ್ಯಾನ 4 ಗಂಟೆಗೆ ಸುರಿದ ಗುಡುಗು ಸಹಿತ ಭಾರಿ ಮಳೆಯೂ ನಗರದಲ್ಲಿ ತಂಪಿನ ವಾತಾವರಣ ಶೃಷ್ಟಿಸಿದ್ದು ಮಳೆರಾಯನ ಆಗಮನ ಅಗಿದ್ದು ರೈತರು, ನಗರ ವಾಸಿಗಳು ನಿಟ್ಟಿಸಿರು ಬಿಟ್ಟಂತಾಗಿದೆ.ಇದ್ದರಿಂದ ಉರಿ ಬಿಸಿಲಿನ ತಾಪದ ಮುಕ್ತಿಗೆ ಮಳೆ ಅಡಿಪಾಯ ಹಾಕಿದೆ.