ಮಲ್ಲಿಕಾರ್ಜುನ ಹಿರೇಮಠ, ರೇವಣಸಿದ್ದಯ್ಯ ಮಠಪತಿಯವರಿಂದ ಪೂಜಾ ಕೈಂಕರ್ಯಗಳು ನಡೆದವು ನಂತರ ಚಿಕ್ಕಯ್ಯ ಮಠಪತಿ, ಷಡಕ್ಷರಿ ಗವಿಮಠ, ಬಸವಲಿಂಗಯ್ಯ ಹಿಡಕಲ್ಲ ಸಿದ್ದಯ್ಯ ಕರಡಿಮಠ ಇವರಿಂದ ಮಹಾಮಂಗಳಾರತಿ ಮಾಡಲಾಯಿತು ನಂತರ ಅನ್ನ ದಾಸೋಹ ಸಹ ಭೋಜನ ಸೇವೆ ಸಲ್ಲಿಸಿದರು. ರಾತ್ರಿ ಕಿನಾಲ ಬಸವೇಶ್ವರ ಮಲ್ಲಿಕಾರ್ಜುನ ಮಂದಿರದಲ್ಲಿ ಶಿವ ಭಜನೆ, ಮಂಗಳವಾರ ಪ್ರಮುಖ ಸ್ಥಳವಾದ ಬಸವೇಶ್ವರ ದೇವಾಲಯದ ಆವರಣದಲ್ಲಿ ಮಹಾಮಂಗಳಾರತಿ ನಡೆಯುವುದು ಎಂದು ಭಕ್ತ ಸಮಿತಿ ತಿಳಿಸಿದೆ
.ಈ ಸಂದರ್ಭದಲ್ಲಿ ಭೀಮಪ್ಪ ಯಡವಣ್ಣವರ, ಗಿರಮಲ್ಲ ಹೊಸಪೇಟಿ, ಗಿರೀಶ ಯಡವಣ್ಣವರ, ಪ್ರಭು ಜಾನಮಟ್ಟಿ, ಚನ್ನಪ್ಪ ಯಡವಣ್ಣವರ, ಗುರುಪಾದಪ್ಪ ಯಡವಣ್ಣವರ,ಶಂಕರ ಯಡವಣ್ಣವರ, ಮುತ್ತಪ್ಪ ಯಡವಣ್ಣವರ , ಅಶೋಕ ಯಡವಣ್ಣವರ, ಅಂಬವ್ವಾ ಗು ಯಡವಣ್ಣವರ, ಭಾರತಿ ಕರಡಿಮಠ,ಮಲ್ಲವ್ವಾ ಯಡವಣ್ಣವರ, , ಮಹಾದೇವಿ ಪುರಾಣಿಕ, ಭಾಗ್ಯ ಯಡವಣ್ಣವರ, ವಿಮಲಾ ಯಡವಣ್ಣವರ,ಸಕ್ಕುಭಾಯಿ ಯಡವಣ್ಣವರ, ಪ್ರೇಮಾ ಕಾ ಯಡವಣ್ಣವರ, ವಿಧ್ಯಾ ಮಾಲಗಾಂವಿ, ಹಾಗೂ ಭಕ್ತರು ಇದ್ದರು.