ದಾನೇಶ್ವರಿ ಕಾಡಣ್ಣವರ ವಿಜ್ಞಾನ ವಿಭಾಗದಲ್ಲಿ 97% ಅಂಕ.

MK HasiruKranti
ದಾನೇಶ್ವರಿ ಕಾಡಣ್ಣವರ ವಿಜ್ಞಾನ ವಿಭಾಗದಲ್ಲಿ 97% ಅಂಕ.
WhatsApp Group Join Now
Telegram Group Join Now

ನೇಸರಗಿ. ಗ್ರಾಮದ ವಕೀಲರಾದ ಶೀತಲಕುಮಾರ ಹಾಗೂ ಶಿಕ್ಷಕಿಯರಾದ  ಈರಮ್ಮ ಇವರ ಪುತ್ರಿಯಾದ ಕು. ದಾನೇಶ್ವರಿ ಶೀತಲಕುಮಾರ ಕಾಡಣ್ಣವರ ಇವಳು ಪಿ ಯು ಸಿ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 582  ಅಂಕಗಳನ್ನು ಪಡೆದು   97℅ ಫಲಿತಾಂಶ ಮಾಡಿ ಗ್ರಾಮಕ್ಕೆ ಹಾಗೂ ಹುಬ್ಬಳ್ಳಿ ಯ ವಿದ್ಯಾನಿಕೇತನ ಸೈನ್ಸ ಪಿ ಯು ಕಾಲೇಜ ಭೈರೀದೇವರಕೊಪ್ಪ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.

WhatsApp Group Join Now
Telegram Group Join Now
Share This Article