ಕು. ತೇಜಶ್ವಿನಿ ಮದನಬಾವಿ ಪಿ ಯು ಪರೀಕ್ಷೆಯಲ್ಲಿ 93.83 ಫಲಿತಾಂಶ.

MK HasiruKranti
ಕು. ತೇಜಶ್ವಿನಿ ಮದನಬಾವಿ ಪಿ ಯು ಪರೀಕ್ಷೆಯಲ್ಲಿ 93.83 ಫಲಿತಾಂಶ.
WhatsApp Group Join Now
Telegram Group Join Now

ನೇಸರಗಿ. ಇಲ್ಲಿಗೆ ಸಮೀಪದ ಹೊನ್ನಿಹಾಳ ektn, (ನೇಸರಗಿ ) ಗ್ರಾಮದ ಕು. ತೇಜಸ್ವಿನಿ ಯಲ್ಲಪ್ಪ ಮದನಭಾವಿ ಇವಳು ವಿಜ್ಞಾನ ವಿಭಾಗದಲ್ಲಿ 93.83%  ಫಲಿತಾಂಶ ಮಾಡಿ ಗ್ರಾಮಕ್ಕೆ ಹಾಗೂ ಬೆಳಗಾವಿಯ ಕಾಸಭಾಗದ  ಶ್ರೀ ಚೈತನ್ಯ ಸೈನ್ಸ ಪಿ ಯು ಕಾಲೇಜಗೆ ಕೀರ್ತಿ ತಂದಿದ್ದಾಳೆ.

WhatsApp Group Join Now
Telegram Group Join Now
Share This Article