ಪಿ ಯು ವಾಣಿಜ್ಯ ಪರೀಕ್ಷೆಯಲ್ಲಿ ದಿವ್ಯಾ ತುಬಚಿ ರಾಜ್ಯಕ್ಕೆ 10 ನೇ ಸ್ಥಾನ.

MK HasiruKranti
ಪಿ ಯು ವಾಣಿಜ್ಯ ಪರೀಕ್ಷೆಯಲ್ಲಿ ದಿವ್ಯಾ ತುಬಚಿ ರಾಜ್ಯಕ್ಕೆ 10 ನೇ ಸ್ಥಾನ.
WhatsApp Group Join Now
Telegram Group Join Now

 

ನೇಸರಗಿ. ಇಲ್ಲಿನ ಗಣ್ಯ ಕಿರಾಣಿ ವ್ಯಾಪಾರಸ್ಥರಾದ ಶಂಕರ ಪ್ರಕಾಶ ತುಬಚಿ ಇವರ ಪುತ್ರಿಯಾದ ಕು. ದಿವ್ಯಾ ಶಂಕರ ತುಬಚಿ ಇವಳು 600 ಕ್ಕೆ 591 ಅಂಕ ಪಡೆದು 98.5% ಫಲಿತಾಂಶ ಮಾಡಿ, ರಾಜ್ಯಕ್ಕೆ 10 ನೇ ರ್ಯಂಕ ಪಡೆದು   ನೇಸರಗಿ ಗ್ರಾಮಕ್ಕೆ, ತುಬಚಿ ಪರಿವಾರಕ್ಕೆ ಹಾಗೂ ಕಲಿತ ಬೆಳಗಾವಿಯ ಗೂಗಟೆ ಪಿ ಯು ಕಾಮರ್ಸ್ ಮತ್ತು ಸೈನ್ಸ್ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.
WhatsApp Group Join Now
Telegram Group Join Now
Share This Article