ಜೆ ಮಾರುತಿ ರಾವ್ ಅವರಿಗೆ ಕರುನಾಡ ನಿಧಿ  ಪ್ರಶಸ್ತಿ

MK HasiruKranti
ಜೆ ಮಾರುತಿ ರಾವ್ ಅವರಿಗೆ ಕರುನಾಡ ನಿಧಿ  ಪ್ರಶಸ್ತಿ
WhatsApp Group Join Now
Telegram Group Join Now
.
ಬೆಂಗಳೂರು. ಖ್ಯಾತ ಹಿಂದೂಸ್ತಾನಿ ಸಂಗೀತ ಗಾಯಕ ಜೆ ಮಾರುತಿ ರಾವ್ ಅವರಿಗೆ ಹಿಂದೂಸ್ತಾನಿ ಸಂಗೀತದಲ್ಲಿ ಉನ್ನತ ಸಾಧನೆ ಪರಿಗಣಿಸಿ ಬೆಂಗಳೂರಿನ  ಸೈಯದ ಸಲ್ಮಾನ ಸಂಪಾದಕತ್ವದಲ್ಲಿ ಪ್ರಕಾಶನವಾಗುವ ಕರುನಾಡ ನಿಧಿ ಪ್ರತ್ರಿಕೆಯ 2 ನೇ ವಾರ್ಷಿಕೋತ್ಸವದ ಅಂಗವಾಗಿ ಕೊಡಮಾಡುವ ಪ್ರಶಸ್ತಿಯನ್ನು  ಜೆ. ಮಾರುತಿ ರಾವ್ ಅವರಿಗೆ “ಕರುನಾಡು ನಿಧಿ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕರುನಾಡ ನಿಧಿ ಪತ್ರಿಕೆಯ ಬಳಗ, ಅವರ ಕುಟುಂಬಸ್ಥರು, ಜೆ ಮಾರುತಿ ರಾವ್ ಅವರ ಕುಟುಂಬ, ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article