ಬಳ್ಳಾರಿ:02.. ಗಾನಲಹರಿ ಸಾಂಸ್ಕೃತಿಕ ಕಲಾಟ್ರಸ್ಟ್ ಸಿದ್ದರಾಂಪುರ ಇವರಿಂದ ಗೀತಗಾಯನ ಕಾರ್ಯಕ್ರಮ ನಗರದ ದಾರದ ಮಿಲ್ ನ ವಿನಾಯಕನಗರದ ಜ್ಞಾನೋದಯ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ
ದಮ್ಮೂರು ಮಠದ ವೇದಮೂರ್ತಿ ಮಲ್ಲಿಕಾರ್ಜುನ ಸ್ವಾಮಿಗಳು ನೆರವೇರಿಸಿದರು.
ಹಾರ್ಮೋನಿಯಂ ಮಾಸ್ಟರ್ ಬಸವನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಮುಖಂಡರಾದ ರಾಜಶೇಖರ ಸ್ವಾಮಿ, ಶರಣಪ್ಪಗೌಡ, ಸಂಗಪ್ಪ ಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕುಮಾರಗೌಡ, ಕೇಶವ ಮೂರ್ತಿ
ಗೀತ ಗಾಯನ ನಡೆಸಿಕೊಟ್ಟರು.
ವೀರೇಶ್ ಕುರುಗೋಡು ತಬಲಾ ಸಾಥ್ ನೀಡಿದರು.
ಗಾನ ಲಹರ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ ಶರಣಯ್ಯ ಸಿದ್ದರಾಂಪುರ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.


