ಉಳ್ಳಾಗಡ್ಡಿ-ಖಾನಾಪೂರ:-ಸ್ಥಳಿಯ ಶ್ರೀಪಾಶ್ವಾನಾಥ ಜೈನ ದಿಗಂಬರ ಮಂದಿರದಲ್ಲಿ ಇಂದು ಭಗವಾನ್ ಮಹಾವೀರರ ಜಯಂತಿಅಂಗವಾಗಿ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಗಿತ್ತು ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಗವಾನ್ ಮಹಾವೀರರ ಭವ್ಯ ಭಾವಚಿತ್ರದ ಮೆರವಣಿಗೆ ಪೂಜೆ ನೆರವೇರಿಸುವುದರೊಂದಿಗೆ ಚಾಲನೆ ನೀಡಲಾಯ್ತು ಈ ಸಂದರ್ಭದಲ್ಲಿ ಜೈನ ಸಮಾಜದ ಮುಖಂಡರಾದ ಚಂದ್ರಕಾಂತ ದೇ ಪಾಟೀಲ. ರಾಜು ಸ ಅವಟೆ, ಮಹಾವೀರ ಉಪಾಧ್ಯೆ ಶೀಲವಂತ ದೇವರಮನಿ, ಹಾಗೂ ಜೈನ ಸಮಾಜದ ಹಿರಿಯರು ಗ್ರಾಮಸ್ತರು ಉಪಸ್ಥಿತರಿದ್ದರು,


